Home Uncategorized ಮುಂದಿನ ಮುಖ್ಯಮಂತ್ರಿ ಇವ್ರೇ! ಸಿದ್ದು, ಡಿಕೆಶಿ ಮನೆ ಮುಂದೆ ಫೋಸ್ಟರ್ ಹಾಕಿದ ಅಭಿಮಾನಿಗಳು

ಮುಂದಿನ ಮುಖ್ಯಮಂತ್ರಿ ಇವ್ರೇ! ಸಿದ್ದು, ಡಿಕೆಶಿ ಮನೆ ಮುಂದೆ ಫೋಸ್ಟರ್ ಹಾಕಿದ ಅಭಿಮಾನಿಗಳು

21
0

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಿವಾಸದ ಮುಂದೆ ಫೋಸ್ಟರ್ ಹಾಕುವ ಮೂಲಕ ಮುಂದಿನ ಸಿಎಂ ಎನ್ನುತ್ತಿದ್ದಾರೆ. ಬೆಂಗಳೂರು: ನೂತನ  ಸರ್ಕಾರ ರಚನೆಯ ಪ್ರಕ್ರಿಯೆಗಳು ನಡೆಯುತ್ತಿದ್ದು, ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದು, ಶಾಸಕರ ಬೆಂಬಲ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. 

ಇದನ್ನೂ ಓದಿ: ಸಿದ್ದು ಅಥವಾ ಡಿಕೆಶಿ ಯಾರಾಗ್ತಾರೆ ನೂತನ ಸಿಎಂ? ಇಂದು ಸಂಜೆ ನಿರ್ಧಾರ
 

ಇನ್ನೂ ಸಿಎಂ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಆಗಲೇ ಅವರು ಅಭಿಮಾನಿಗಳು ಮುಂದಿನ ಸಿಎಂ ಅಂತಾ ಬ್ಯಾನರ್ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಿವಾಸದ ಮುಂದೆ ಫೋಸ್ಟರ್ ಹಾಕುವ ಮೂಲಕ ಮುಂದಿನ ಸಿಎಂ ಎನ್ನುತ್ತಿದ್ದಾರೆ.

#WATCH | Supporters of senior Congress leader Siddaramaiah put up a poster outside Siddaramaiah’s residence in Bengaluru, referring to him as “the next CM of Karnataka.” pic.twitter.com/GDLIAQFbjs
— ANI (@ANI) May 14, 2023

ರಾಜ್ಯದ 2ನೇ ಬಾರಿಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಿದ್ದರಾಮಯ್ಯ ಅಭಿನಂದನೆಗಳು ಎಂದು ಅವರ ಮನೆ ಮುಂಭಾಗ ಫೋಸ್ಟರ್ ಹಾಕಲಾಗಿದೆ. ಡಿಕೆ ಶಿವಕುಮಾರ್ ಅವರ ಮನೆ ಮುಂದೆಯೂ ಇದೇ ರೀತಿಯ ಫೋಸ್ಟರ್ ಹಾಕಿ ಶುಭ ಕೋರಲಾಗಿದೆ. 

#WATCH | Karnataka Congress President DK Shivakumar’s supporters put up a poster outside his residence in Bengaluru, demanding DK Shivakumar to be declared as “CM” of the state. pic.twitter.com/N6hFXSntJy
— ANI (@ANI) May 14, 2023

LEAVE A REPLY

Please enter your comment!
Please enter your name here