ಮೈಸೂರು: ಪರ ವಿರೋಧದ ನಡುವೆಯೂ ಅ.13ಕ್ಕೆ ಮಹಿಷ ದಸರಾ ಆಚರಣೆಗೆ ತಯಾರಿ ನಡೆಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜೋರಾಗಿ ಪ್ರಚಾರ ಮಾಡಲಾಗುತ್ತಿದೆ.
CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್
ಸಮಾಜಿ ಜಾಲತಾಣಗಳ ಮೂಲಕ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಮಹಿಷನ ಹೊಸ ಲುಕ್ ಜೊತೆ ಆಹ್ವಾನ ನೀಡಿರುವ ಪೋಸ್ಟರ್ ವೈರಲ್ ಆಗಿದೆ. ಅ.13 ರ ಮಹಿಷ ದಸರಾ ಕಾರ್ಯಕ್ರಮಕ್ಕೆ ಭೀಮ ಸ್ವಾಗತ ಅಂತ ಇರುವ ಪೋಸ್ಟರ್ ವೈರಲ್ ಮಾಡಲಾಗಿದೆ.
The post ಸಾಮಾಜಿಕ ಜಾಲತಾಣ ಮೂಲಕ ಮಹಿಷ ದಸರಾ ಆಚರಣೆ ಪ್ರಚಾರ, ಆಹ್ವಾನ appeared first on Ain Live News.