Home ಅಪರಾಧ 72 ಲಕ್ಷ ಮೌಲ್ಯದ ಗಾಂಜಾ ಕಸ್ಟಮ್ಸ್ ವಶಕ್ಕೆ

72 ಲಕ್ಷ ಮೌಲ್ಯದ ಗಾಂಜಾ ಕಸ್ಟಮ್ಸ್ ವಶಕ್ಕೆ

62
0

ಬೆಂಗಳೂರು:

ಬೆಂಗಳೂರು ಗುಪ್ತಚರ ವಿಭಾಗದ ಅಧಿಕಾರಿಗಳು ಏರ್- ಕಾರ್ಗೋ ಕಾಂಪ್ಲೆಕ್ಸ್ ನಿಂದ 448 ಗ್ರಾಂ ತೂಕದ ಗಾಂಜಾ ಜಪ್ತಿಮಾಡಿಕೊಂಡಿದ್ದಾರೆ.

ಇಐಸಿಐ ಕೊರಿಯರ್ ಪಾರ್ಸಲ್ ಗಳಲ್ಲಿ ಗೇಮಿಂಗ್ ಮೌಸ್ ಹಾಗೂ ವಾಟರ್ ಕಲರ್ ಕೀಟ್ ನಂತೆ ಮರೆಮಾಡ ಲಾಗಿದ್ದು, ಗಾಂಜಾದ ಮೌಲ್ಯ ಅಂದಾಜು 72 ಲಕ್ಷ ರೂ.ಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

US made Ganja1

ವಶಪಡಿಸಿಕೊಂಡ ಗಾಂಜಾ ಲಾಸ್ ಏಂಜಲೀಸ್ ಹಾಗೂ ಯುಎಸ್ ಎ ನಿಂದ ಕೊರಿಯರ್ ನಲ್ಲಿ ಆಮದುಮಾಡಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here