ಬೆಂಗಳೂರು:
ಬೆಂಗಳೂರು ಗುಪ್ತಚರ ವಿಭಾಗದ ಅಧಿಕಾರಿಗಳು ಏರ್- ಕಾರ್ಗೋ ಕಾಂಪ್ಲೆಕ್ಸ್ ನಿಂದ 448 ಗ್ರಾಂ ತೂಕದ ಗಾಂಜಾ ಜಪ್ತಿಮಾಡಿಕೊಂಡಿದ್ದಾರೆ.
ಇಐಸಿಐ ಕೊರಿಯರ್ ಪಾರ್ಸಲ್ ಗಳಲ್ಲಿ ಗೇಮಿಂಗ್ ಮೌಸ್ ಹಾಗೂ ವಾಟರ್ ಕಲರ್ ಕೀಟ್ ನಂತೆ ಮರೆಮಾಡ ಲಾಗಿದ್ದು, ಗಾಂಜಾದ ಮೌಲ್ಯ ಅಂದಾಜು 72 ಲಕ್ಷ ರೂ.ಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಸ್ಟಮ್ಸ್ ಏರ್-ಕಾರ್ಗೋ ಕಾಂಪ್ಲೆಕ್ಸ್ ,ಬೆಂಗಳೂರು – ಗುಪ್ತಚರ ವಿಭಾಗದ ಅಧಿಕಾರಿಗಳು, 448 ಗ್ರಾಂ ತೂಕದ ಗಾಂಜಾವನ್ನುವಶಪಡಿಸಿಕೊಂಡಿದ್ದಾರೆ(72 ಲಕ್ಷ ರೂ. ಅಂದಾಜು.).ಕೊರಿಯರ್ ಪಾರ್ಸೆಲ್ಗಳಲ್ಲಿ ಗೇಮಿಂಗ್ ಮೌಸ್ ಮತ್ತು ವಾಟರ್ ಕಲರ್ ಕಿಟ್ನಂತೆ ಮರೆಮಾಡಲಾಗಿದ್ದ ಇದನ್ನು ಯುಎಸ್ಎ ಯಿಂದ ಆಮದು ಮಾಡಿಕೊಳ್ಳಲಾಗಿತ್ತು. @cbic_india https://t.co/YBa8l5U0sR
— Bengaluru Customs (@blrcustoms) November 1, 2020
ವಶಪಡಿಸಿಕೊಂಡ ಗಾಂಜಾ ಲಾಸ್ ಏಂಜಲೀಸ್ ಹಾಗೂ ಯುಎಸ್ ಎ ನಿಂದ ಕೊರಿಯರ್ ನಲ್ಲಿ ಆಮದುಮಾಡಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.