Home Uncategorized Amit Shah: ಈ ಚುನಾವಣೆ ಟಿಪ್ಪು ಆರಾಧಕರು ಮತ್ತು ರಾಣಿ ಅಬ್ಬಕ್ಕನ ಆರಾಧಕರ ನಡುವಿನ ಯುದ್ಧ:...

Amit Shah: ಈ ಚುನಾವಣೆ ಟಿಪ್ಪು ಆರಾಧಕರು ಮತ್ತು ರಾಣಿ ಅಬ್ಬಕ್ಕನ ಆರಾಧಕರ ನಡುವಿನ ಯುದ್ಧ: ರಣಕಹಳೆ ಮೊಳಗಿಸಿದ ಅಮಿತ್‌ ಶಾ!

17
0

ಕರ್ನಾಟಕದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ಆ ಪಕ್ಷವು ರಾಜ್ಯವನ್ನು ಎಟಿಎಂ ಮಾಡಿಕೊಳ್ಳುತ್ತದೆ. ಮುಂದಿನ ಚುನಾವಣೆಯು ಟಿಪ್ಪು ಸುಲ್ತಾನ್‌ ಬೆಂಬಲಿಸುವ ಕಾಂಗ್ರೆಸ್‌, ಜೆಡಿಎಸ್ ಮತ್ತಯ ರಾಣಿ ಅಬ್ಬಕ್ಕನನ್ನು ಆರಾಧಿಸುವ ಬಿಜೆಪಿ ನಡುವೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುತ್ತೂರಿನಲ್ಲಿ ಚುನಾವಣಾ ರಣಕಹಳೆಯನ್ನು ಮೊಳಗಿಸಿದ್ದಾರೆ.

LEAVE A REPLY

Please enter your comment!
Please enter your name here