Home ಬೆಂಗಳೂರು ನಗರ ಬೆಳಗಾವಿ ಮೃಗಾಲಯಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಸಿಂಹಗಳ ಉಡುಗೊರೆ

ಬೆಳಗಾವಿ ಮೃಗಾಲಯಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಸಿಂಹಗಳ ಉಡುಗೊರೆ

38
0

ಬೆಂಗಳೂರು:

ಕೇಂದ್ರ ಮೃಗಾಲಯ ಪ್ರಾಧಿಕಾರ, ನವದೆಹಲಿ ರವರ ಅನುಮೋದನೆ ಸಂಖ್ಯೆ F.N.23-7/2019-CZA(Part.I) ದಿನಾಂಕ: 15-02-2021 ರಂತೆ ಪ್ರಾಣಿಮಿನಿಮಯದಡಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯ, ಭೂತರಾಮನಹಟ್ಟಿ, ಬೆಳಗಾವಿ ಇಲ್ಲಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಮೂರು ಸಿಂಹಗಳಾದ ನಕುಲ, ಕೃಷ್ಣ ಮತ್ತು ನಿರುಪಮಗಳನ್ನು ಕೊಡುಗೆಯಾಗಿ ನೀಡಿ ಸದರಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿರುತ್ತದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ. ಈ ಮೂರು ಸಿಂಹಗಳು ದಿನಾಂಕ: 12-02-2010 ರಲ್ಲಿ ಗಣೇಶ ಮತ್ತು ಪ್ರೇಕ್ಷಾ ಎಂಬ ಸಿಂಹಗಳಿಗೆ ಜನಿಸಿದ್ದು, ಪ್ರಸ್ತುತ 11 ವರ್ಷ ಪ್ರಾಯವಾಗಿರುತ್ತದೆ.

LEAVE A REPLY

Please enter your comment!
Please enter your name here