ಬೆಂಗಳೂರು:
ನಗರದಲ್ಲಿ ಅಮಾಯಕ ಜನರಿಗೆ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದಡಿ ಕಾರ್ವಿ ಗ್ರೂಪ್ ಆಫ್ ಕಂಪನಿಯ ಸದಸ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಇದೇ ರೀತಿ ತೆಲಂಗಾಣದಲ್ಲಿಯೂ 2,300 ಕೋಟಿ ರೂ. ವಂಚಿಸಿದ್ದರು ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Also Read: Bengaluru CCB detains stock broker of Hyderabad firm