Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಘನತ್ಯಾಜ್ಯ ನಿರ್ವಹಣೆಯ ಐದನೇ ಫೋನ್-ಇನ್: ಬೆಂಗಳೂರು ಉತ್ತರ ನಗರ ಪಾಲಿಕೆಗೆ 12 ಕರೆ, 8 ಅಹವಾಲು ದಾಖಲು
  • ಕರ್ನಾಟಕ
  • ರಾಜಕೀಯ

ಘನತ್ಯಾಜ್ಯ ನಿರ್ವಹಣೆಯ ಐದನೇ ಫೋನ್-ಇನ್: ಬೆಂಗಳೂರು ಉತ್ತರ ನಗರ ಪಾಲಿಕೆಗೆ 12 ಕರೆ, 8 ಅಹವಾಲು ದಾಖಲು

The Bengaluru Live November 10, 2026 4:11 PM 1 minute read
ಕಚೇರಿಯ ಉದ್ದನೆಯ ಮೇಜಿನ ಬಳಿ ಒಬ್ಬರು ನಿಂತು, ಇನ್ನೊಬ್ಬರು ಕುಳಿತು ದೂರವಾಣಿ ಕರೆ ಸ್ವೀಕರಿಸುತ್ತಿರುವ ಇಬ್ಬರು, ಮೇಜಿನ ಮೇಲೆ ನೋಟ್‌ಬುಕ್ ಮತ್ತು ಲ್ಯಾಂಡ್‌ಲೈನ್ ಫೋನ್

ಘನತ್ಯಾಜ್ಯ ನಿರ್ವಹಣೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಕರೆ ಸ್ವೀಕರಿಸುತ್ತಿರುವ ಅಧಿಕಾರಿಗಳು. ಚಿತ್ರ: ಬೆಂಗಳೂರು ಉತ್ತರ ನಗರ ಪಾಲಿಕೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ಮಂಗಳವಾರ ನಡೆಸಿದ ಘನತ್ಯಾಜ್ಯ ನಿರ್ವಹಣೆಯ ಐದನೇ ಪ್ರತ್ಯೇಕ ಫೋನ್-ಇನ್ ಕಾರ್ಯಕ್ರಮದಲ್ಲಿ 12 ಕರೆಗಳು ಸ್ವೀಕೃತವಾಗಿದ್ದು, 8 ಅಹವಾಲುಗಳು ದಾಖಲಾಗಿವೆ. ಇವುಗಳಲ್ಲಿ 2 ಅಹವಾಲುಗಳನ್ನು ಇತ್ಯರ್ಥಪಡಿಸಲಾಗಿದ್ದು, 6 ಅಹವಾಲುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮುಂದಿನ ಕ್ರಮಕ್ಕೆ ಸೂಚಿಸಲಾಗಿದೆ.

ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಿತು. ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುವುದು, ಕಸ ಸಂಗ್ರಹಣೆ ವಾಹನಗಳು ನಿಗದಿತ ಸಮಯಕ್ಕೆ ಆಗಮಿಸದಿರುವುದು ಹಾಗೂ ರಸ್ತೆ ಗುಡಿಸುವ ಕಾರ್ಯ ನಡೆಯದಿರುವ ಕುರಿತು ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದರು.

ದಾಖಲಾದ 8 ಅಹವಾಲುಗಳಲ್ಲಿ 4 ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದು, 3 ಕಸ ಸಂಗ್ರಹಣೆ ವಾಹನ ಆಗಮಿಸದಿರುವುದು ಹಾಗೂ 1 ರಸ್ತೆ ಗುಡಿಸುವ ಕಾರ್ಯ ಕೈಗೊಳ್ಳದಿರುವುದಕ್ಕೆ ಸಂಬಂಧಿಸಿದ್ದಾಗಿವೆ.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಏಳು ವಿಭಾಗಗಳಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸಲು ಬ್ಲಾಕ್‌ವಾರು ಮೈಕ್ರೋ ಪ್ಲಾನಿಂಗ್ ಅನುಷ್ಠಾನಗೊಳಿಸಲಾಗುತ್ತಿದೆ. ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ, ಆಟೋ ಟಿಪ್ಪರ್‌ಗಳ ಮಾರ್ಗ ನಿಗದಿ, ಪೌರಕಾರ್ಮಿಕರ ಬೀದಿ ಮ್ಯಾಪಿಂಗ್ ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರ (BWG) ನಿರ್ವಹಣೆಗೆ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಅಹವಾಲುಗಳಿಗಾಗಿ ಪ್ರತಿ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ಪ್ರತ್ಯೇಕ ಫೋನ್-ಇನ್ ಕಾರ್ಯಕ್ರಮ ನಡೆಯುತ್ತದೆ. ಕಸ ಸಂಗ್ರಹಣೆ ವಾಹನಗಳ ಸಮಯ, ವಾಹನಗಳು ಆಗಮಿಸದಿರುವುದು, ಪೌರಕಾರ್ಮಿಕರ ಸೇವೆ ಹಾಗೂ ಕಸ ವಿಲೇವಾರಿಯ ಸಮಸ್ಯೆಗಳನ್ನು ಇದರ ಮೂಲಕ ಪಾಲಿಕೆಯ ಗಮನಕ್ಕೆ ತರಬಹುದು. ಇತರೆ ನಾಗರಿಕ ಸಮಸ್ಯೆಗಳಿಗೆ ಪ್ರತಿ ಶುಕ್ರವಾರ ಆಯುಕ್ತರ ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು, ನಗರವನ್ನು ಸ್ವಚ್ಛವಾಗಿಡುವ ಕಾರ್ಯದಲ್ಲಿ ಸಹಕರಿಸುವಂತೆ ಪಾಲಿಕೆ ನಾಗರಿಕರಿಗೆ ಮನವಿ ಮಾಡಿದೆ.

ಸಂಬಂಧಿತ ಸುದ್ದಿಗಳನ್ನೂ ಓದಿ:

  • ವಿದ್ಯಾರಣ್ಯಪುರದಲ್ಲಿ ಮೈಕ್ರೋ ಪ್ಲಾನ್ ಪರಿಶೀಲಿಸಿದ ಉತ್ತರ ನಗರ ಪಾಲಿಕೆ ಆಯುಕ್ತ; ವಾರ್ಡ್ ಒನ್ ಅಭಿಯಾನ ಡಿಸೆಂಬರ್‌ವರೆಗೆ ಸಾಧ್ಯತೆ
  • ಬೆಂಗಳೂರಿನಲ್ಲಿ ಕಸ ಎಸೆಯುವವರ ವಿರುದ್ಧ ಕಾರ್ಯಾಚರಣೆ: ಬಿಎಸ್‌ಡಬ್ಲ್ಯುಎಂಎಲ್ ಮಾರ್ಷಲ್‌ಗಳಿಂದ 68 ಪ್ರಕರಣ, ₹76,500 ದಂಡ ವಸೂಲಿ

About the Author

The Bengaluru Live

Administrator

Visit Website View All Posts

Post navigation

Previous: ಲೋಕಭವನದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಭೇಟಿಯಾದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಡಾ. ಎಂ.ಎ. ಸಲೀಂ
Next: ಮಾರತ್ತಹಳ್ಳಿ ಪೂಲ್ ಪಾರ್ಟಿ ಮೇಲೆ ಸಿಸಿಬಿ ದಾಳಿ: ಮೂವರು ಆಯೋಜಕರು ವಶಕ್ಕೆ

Related Stories

ಕರ್ನಾಟಕ ಸರ್ಕಾರದ ಲಾಂಛನ ಮತ್ತು ರಾಷ್ಟ್ರಧ್ವಜವಿರುವ ಸಭಾಂಗಣದಲ್ಲಿ ಸಭೆಯ ಮೇಜಿನ ಸುತ್ತ ಕುಳಿತಿರುವ ಸಚಿವರು ಮತ್ತು ಅಧಿಕಾರಿಗಳು
  • ಕರ್ನಾಟಕ
  • ರಾಜಕೀಯ

ಸಂವಿಧಾನ ದಿನಾಚರಣೆ ಸಾಮಾಜಿಕ ನ್ಯಾಯದ ಸಂದೇಶವನ್ನು ಎಲ್ಲ ವರ್ಗಗಳಿಗೆ ತಲುಪಿಸಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

The Bengaluru Live November 10, 2026 4:34 PM
ಬೆಂಗಳೂರಿನ ಲೋಕಭವನದ ಕೊಠಡಿಯಲ್ಲಿ ಮೇಜಿನ ಮೇಲಿನ ಪುಟ್ಟ ರಾಷ್ಟ್ರಧ್ವಜ ಮತ್ತು ಲಾಂಛನದ ಬಳಿ ಒಟ್ಟಿಗೆ ನಿಂತಿರುವ ಐದು ಮಂದಿ
  • ಕರ್ನಾಟಕ
  • ರಾಜಕೀಯ

ಲೋಕಭವನದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಭೇಟಿಯಾದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಡಾ. ಎಂ.ಎ. ಸಲೀಂ

The Bengaluru Live November 10, 2026 12:10 PM
ಆರ್‌ಎಸ್‌ಎಸ್ ಸಮವಸ್ತ್ರದ ಪುರುಷರ ಸಾಲಿನಲ್ಲಿ ಮೂವರ ಸುತ್ತ ಹಸಿರು ವೃತ್ತ ಹಾಕಿದ, ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿದ ಗ್ರಾಫಿಕ್
  • ಕರ್ನಾಟಕ
  • ರಾಜಕೀಯ

44,250 ಕಾರ್ಟ್ರಿಡ್ಜ್ ವಶ: ಆರೋಪಿಗಳು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿರುವ ಛಾಯಾಚಿತ್ರಗಳಿವೆ ಎಂದ ಖರ್ಗೆ; ಆರ್‌ಎಸ್‌ಎಸ್, ಬಿಜೆಪಿಗೆ ಪ್ರಶ್ನೆ

The Bengaluru Live November 10, 2026 10:51 AM

Latest Post

ಸಂವಿಧಾನ ದಿನಾಚರಣೆ ಸಾಮಾಜಿಕ ನ್ಯಾಯದ ಸಂದೇಶವನ್ನು ಎಲ್ಲ ವರ್ಗಗಳಿಗೆ ತಲುಪಿಸಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ ಕರ್ನಾಟಕ ಸರ್ಕಾರದ ಲಾಂಛನ ಮತ್ತು ರಾಷ್ಟ್ರಧ್ವಜವಿರುವ ಸಭಾಂಗಣದಲ್ಲಿ ಸಭೆಯ ಮೇಜಿನ ಸುತ್ತ ಕುಳಿತಿರುವ ಸಚಿವರು ಮತ್ತು ಅಧಿಕಾರಿಗಳು
  • ಕರ್ನಾಟಕ
  • ರಾಜಕೀಯ

ಸಂವಿಧಾನ ದಿನಾಚರಣೆ ಸಾಮಾಜಿಕ ನ್ಯಾಯದ ಸಂದೇಶವನ್ನು ಎಲ್ಲ ವರ್ಗಗಳಿಗೆ ತಲುಪಿಸಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

November 10, 2026 4:34 PM
ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: 150ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ ಆಸ್ಪತ್ರೆಯ ಕಾರಿಡಾರ್‌ನಲ್ಲಿ ನಿಂತು ಕಾಯುತ್ತಿರುವ ಜನರು; ಸಾಂದರ್ಭಿಕ ಉದ್ದೇಶಕ್ಕಾಗಿ ಮಾತ್ರ ಬಳಸಿರುವ ಛಾಯಾಚಿತ್ರ.
  • ಬೆಂಗಳೂರು

ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: 150ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ

November 10, 2026 4:13 PM
ಮಾರತ್ತಹಳ್ಳಿ ಪೂಲ್ ಪಾರ್ಟಿ ಮೇಲೆ ಸಿಸಿಬಿ ದಾಳಿ: ಮೂವರು ಆಯೋಜಕರು ವಶಕ್ಕೆ ಸಂಜೆಯ ಹೊತ್ತಿನಲ್ಲಿ ಹಬ್ಬದ ದೀಪಗಳಿಂದ ಅಲಂಕರಿಸಿರುವ ಖಾಲಿ ವಿಲ್ಲಾ ಈಜುಕೊಳದ AI ಸೃಷ್ಟಿಸಿದ ಸಾಂದರ್ಭಿಕ ಚಿತ್ರ.
  • ಬೆಂಗಳೂರು

ಮಾರತ್ತಹಳ್ಳಿ ಪೂಲ್ ಪಾರ್ಟಿ ಮೇಲೆ ಸಿಸಿಬಿ ದಾಳಿ: ಮೂವರು ಆಯೋಜಕರು ವಶಕ್ಕೆ

November 10, 2026 4:12 PM
ಘನತ್ಯಾಜ್ಯ ನಿರ್ವಹಣೆಯ ಐದನೇ ಫೋನ್-ಇನ್: ಬೆಂಗಳೂರು ಉತ್ತರ ನಗರ ಪಾಲಿಕೆಗೆ 12 ಕರೆ, 8 ಅಹವಾಲು ದಾಖಲು ಕಚೇರಿಯ ಉದ್ದನೆಯ ಮೇಜಿನ ಬಳಿ ಒಬ್ಬರು ನಿಂತು, ಇನ್ನೊಬ್ಬರು ಕುಳಿತು ದೂರವಾಣಿ ಕರೆ ಸ್ವೀಕರಿಸುತ್ತಿರುವ ಇಬ್ಬರು, ಮೇಜಿನ ಮೇಲೆ ನೋಟ್‌ಬುಕ್ ಮತ್ತು ಲ್ಯಾಂಡ್‌ಲೈನ್ ಫೋನ್
  • ಕರ್ನಾಟಕ
  • ರಾಜಕೀಯ

ಘನತ್ಯಾಜ್ಯ ನಿರ್ವಹಣೆಯ ಐದನೇ ಫೋನ್-ಇನ್: ಬೆಂಗಳೂರು ಉತ್ತರ ನಗರ ಪಾಲಿಕೆಗೆ 12 ಕರೆ, 8 ಅಹವಾಲು ದಾಖಲು

November 10, 2026 4:11 PM
ಲೋಕಭವನದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಭೇಟಿಯಾದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಡಾ. ಎಂ.ಎ. ಸಲೀಂ ಬೆಂಗಳೂರಿನ ಲೋಕಭವನದ ಕೊಠಡಿಯಲ್ಲಿ ಮೇಜಿನ ಮೇಲಿನ ಪುಟ್ಟ ರಾಷ್ಟ್ರಧ್ವಜ ಮತ್ತು ಲಾಂಛನದ ಬಳಿ ಒಟ್ಟಿಗೆ ನಿಂತಿರುವ ಐದು ಮಂದಿ
  • ಕರ್ನಾಟಕ
  • ರಾಜಕೀಯ

ಲೋಕಭವನದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಭೇಟಿಯಾದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಡಾ. ಎಂ.ಎ. ಸಲೀಂ

November 10, 2026 12:10 PM
44,250 ಕಾರ್ಟ್ರಿಡ್ಜ್ ವಶ: ಆರೋಪಿಗಳು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿರುವ ಛಾಯಾಚಿತ್ರಗಳಿವೆ ಎಂದ ಖರ್ಗೆ; ಆರ್‌ಎಸ್‌ಎಸ್, ಬಿಜೆಪಿಗೆ ಪ್ರಶ್ನೆ ಆರ್‌ಎಸ್‌ಎಸ್ ಸಮವಸ್ತ್ರದ ಪುರುಷರ ಸಾಲಿನಲ್ಲಿ ಮೂವರ ಸುತ್ತ ಹಸಿರು ವೃತ್ತ ಹಾಕಿದ, ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿದ ಗ್ರಾಫಿಕ್
  • ಕರ್ನಾಟಕ
  • ರಾಜಕೀಯ

44,250 ಕಾರ್ಟ್ರಿಡ್ಜ್ ವಶ: ಆರೋಪಿಗಳು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿರುವ ಛಾಯಾಚಿತ್ರಗಳಿವೆ ಎಂದ ಖರ್ಗೆ; ಆರ್‌ಎಸ್‌ಎಸ್, ಬಿಜೆಪಿಗೆ ಪ್ರಶ್ನೆ

November 10, 2026 10:51 AM

ನೀವು ತಪ್ಪಿಸಿಕೊಂಡಿರಬಹುದು

ಕರ್ನಾಟಕ ಸರ್ಕಾರದ ಲಾಂಛನ ಮತ್ತು ರಾಷ್ಟ್ರಧ್ವಜವಿರುವ ಸಭಾಂಗಣದಲ್ಲಿ ಸಭೆಯ ಮೇಜಿನ ಸುತ್ತ ಕುಳಿತಿರುವ ಸಚಿವರು ಮತ್ತು ಅಧಿಕಾರಿಗಳು
  • ಕರ್ನಾಟಕ
  • ರಾಜಕೀಯ

ಸಂವಿಧಾನ ದಿನಾಚರಣೆ ಸಾಮಾಜಿಕ ನ್ಯಾಯದ ಸಂದೇಶವನ್ನು ಎಲ್ಲ ವರ್ಗಗಳಿಗೆ ತಲುಪಿಸಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

The Bengaluru Live November 10, 2026 4:34 PM
ಆಸ್ಪತ್ರೆಯ ಕಾರಿಡಾರ್‌ನಲ್ಲಿ ನಿಂತು ಕಾಯುತ್ತಿರುವ ಜನರು; ಸಾಂದರ್ಭಿಕ ಉದ್ದೇಶಕ್ಕಾಗಿ ಮಾತ್ರ ಬಳಸಿರುವ ಛಾಯಾಚಿತ್ರ.
  • ಬೆಂಗಳೂರು

ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: 150ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ

The Bengaluru Live November 10, 2026 4:13 PM
ಸಂಜೆಯ ಹೊತ್ತಿನಲ್ಲಿ ಹಬ್ಬದ ದೀಪಗಳಿಂದ ಅಲಂಕರಿಸಿರುವ ಖಾಲಿ ವಿಲ್ಲಾ ಈಜುಕೊಳದ AI ಸೃಷ್ಟಿಸಿದ ಸಾಂದರ್ಭಿಕ ಚಿತ್ರ.
  • ಬೆಂಗಳೂರು

ಮಾರತ್ತಹಳ್ಳಿ ಪೂಲ್ ಪಾರ್ಟಿ ಮೇಲೆ ಸಿಸಿಬಿ ದಾಳಿ: ಮೂವರು ಆಯೋಜಕರು ವಶಕ್ಕೆ

The Bengaluru Live November 10, 2026 4:12 PM
ಕಚೇರಿಯ ಉದ್ದನೆಯ ಮೇಜಿನ ಬಳಿ ಒಬ್ಬರು ನಿಂತು, ಇನ್ನೊಬ್ಬರು ಕುಳಿತು ದೂರವಾಣಿ ಕರೆ ಸ್ವೀಕರಿಸುತ್ತಿರುವ ಇಬ್ಬರು, ಮೇಜಿನ ಮೇಲೆ ನೋಟ್‌ಬುಕ್ ಮತ್ತು ಲ್ಯಾಂಡ್‌ಲೈನ್ ಫೋನ್
  • ಕರ್ನಾಟಕ
  • ರಾಜಕೀಯ

ಘನತ್ಯಾಜ್ಯ ನಿರ್ವಹಣೆಯ ಐದನೇ ಫೋನ್-ಇನ್: ಬೆಂಗಳೂರು ಉತ್ತರ ನಗರ ಪಾಲಿಕೆಗೆ 12 ಕರೆ, 8 ಅಹವಾಲು ದಾಖಲು

The Bengaluru Live November 10, 2026 4:11 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಸಂವಿಧಾನ ದಿನಾಚರಣೆ ಸಾಮಾಜಿಕ ನ್ಯಾಯದ ಸಂದೇಶವನ್ನು ಎಲ್ಲ ವರ್ಗಗಳಿಗೆ ತಲುಪಿಸಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ
  • ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: 150ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ
  • ಮಾರತ್ತಹಳ್ಳಿ ಪೂಲ್ ಪಾರ್ಟಿ ಮೇಲೆ ಸಿಸಿಬಿ ದಾಳಿ: ಮೂವರು ಆಯೋಜಕರು ವಶಕ್ಕೆ
  • ಘನತ್ಯಾಜ್ಯ ನಿರ್ವಹಣೆಯ ಐದನೇ ಫೋನ್-ಇನ್: ಬೆಂಗಳೂರು ಉತ್ತರ ನಗರ ಪಾಲಿಕೆಗೆ 12 ಕರೆ, 8 ಅಹವಾಲು ದಾಖಲು
©Copyright 2025 The Bengaluru Live All rights reserved. | MoreNews by AF themes.