Home Uncategorized Bihar: ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದ 13 ಕೋಟಿ ರೂ. ವೆಚ್ಚದ ಬ್ರಿಡ್ಜ್: ಇಲ್ಲಿದೆ ವಿಡಿಯೋ

Bihar: ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದ 13 ಕೋಟಿ ರೂ. ವೆಚ್ಚದ ಬ್ರಿಡ್ಜ್: ಇಲ್ಲಿದೆ ವಿಡಿಯೋ

9
0

ಬಿಹಾರ: ಉದ್ಘಾಟನೆಗೂ ಮುನ್ನವೇ 13 ಕೋಟಿ ರೂ. ವೆಚ್ಚದ 206 ಮೀಟರ್ ಉದ್ದದ ಬ್ರಿಡ್ಜ್ (Bridge Collapses) ಕುಸಿದಿರುವಂತಹ ಘಟನೆ ಬಿಹಾರನಲ್ಲಿ ನಡೆದಿದೆ. ಸದ್ಯ ಬ್ರಿಡ್ಜ್ ಕುಸಿದಿರುವ ವಿಡಿಯೋ ವೈರಲ್​ ಆಗಿದೆ. ಬೇಗುಸರಾಯ್‍ನಲ್ಲಿ ಗಂಡಕ್​ ನದಿ ಬಳಿ ಈ ಬ್ರಿಡ್ಜ್​ ನಿರ್ಮಿಸಲಾಗಿದೆ. 2016ರಲ್ಲಿ ಮುಖ್ಯಮಂತ್ರಿ ನರ್ಬಾಡ್ ಯೋಜನೆಯಡಿಯಲ್ಲಿ ಈ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆ ಬಳಿಕ 2017ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಉದ್ಘಾಟನೆಗೂ ಮುನ್ನವೇ ನೆಲಕಚ್ಚಿರುವುದು ವಿಪರ್ಯಾಸ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here