ಬೆಂಗಳೂರು:
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ.
ಸಿಂದಗಿಯಿಂದ ರಮೇಶ್ ಭೂಸನೂರು ಮತ್ತು ಹಾನಗಲ್ ಕ್ಷೇತ್ರದಿಂದ ಶಿವರಾಜ್ ಸಜ್ಜನರ್ ಅವರು ಅಭ್ಯರ್ಥಿಗಳಾಗಿರುವರು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ಅವರು ತಿಳಿಸಿದ್ದಾರೆ.
ಮುಂಬರುವ ಉಪಚುನಾವಣೆಯಲ್ಲಿ @BJP4Karnataka ಅಭ್ಯರ್ಥಿಗಳಾಗಿರುವ, ಹಾನಗಲ್ ಕ್ಷೇತ್ರದಿಂದ ಶ್ರೀ ಶಿವರಾಜ್ ಸಜ್ಜನ್ ಮತ್ತು ಸಿಂಧಗಿ ಕ್ಷೇತ್ರದಿಂದ ಶ್ರೀ ರಮೇಶ ಭೂಸನೂರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜನರ ಆಶೀರ್ವಾದದಿಂದ 2 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. #BJP4Hanagal #BJP4Sindagi @nalinkateel
— Vijayendra Yeddyurappa (@BYVijayendra) October 7, 2021
Also Read: BJP announces fielding Shivaraj Sajjanar, Ramesh Bhusanur in Assembly by-elections