Home ಬೆಂಗಳೂರು ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ಅಧಿಕೃತ ಘೋಷಣೆ

ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ಅಧಿಕೃತ ಘೋಷಣೆ

62
0

ಆರ್ ಆರ್ ನಗರ 25 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಬೆಂಗಳೂರು:

ಆರ್ ಆರ್ ನಗರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ನಗೆ ಬೀರಿದ್ದಾರೆ.25 ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಯದ ವೇಳೆಗೆ 57936 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 25 ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆಗೆ 125734 ಮತಗಳನ್ನು ಪಡೆದು ಗೆಲುವಿ ನಗರ ಬೀರಲಿದ್ದಾರೆ.ಅಂತೆಯೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 67798 ಮತಗಳ ನ್ನು ಪಡೆದರೆ,ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 10251 ಮತಗಳನ್ನು ಪಡೆದಿದ್ದಾರೆ. ಮುನಿರತ್ನಾ 57936 ಮತಗಳ ಮುನ್ನಡೆ ಸಾಧಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನ ಸಭಾ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ 25ನೇ ಸುತ್ತು ಹಾಗೂ ಅಂತಿಮ ಸುತ್ತಿನಲ್ಲಿ 1288 ಮತಗಳನ್ನು, 24ನೇ ಸುತ್ತಿನಲ್ಲಿ 5465 ಮತಗಳನ್ನು,23ನೇ ಸುತ್ತಿನಲ್ಲಿ 5825 ಮಗಳನ್ನು 22ನೇ ಸುತ್ತಿನಲ್ಲಿ 5334 ಮತಗಳನ್ನು,21ನೇ ಸುತ್ತಿನಲ್ಲಿ 4683 ಮತಗಳನ್ನು,20 ನೇ ಸುತ್ತಿನ ವೇಳೆಗೆ 5138 ಮತಗಳನ್ನು,19ನೇ ಸುತ್ತಿನಲ್ಲಿ 5137 ಮತ ಗಳನ್ನು ,18ನೇ ಸುತ್ತಿನಲ್ಲಿ 4668 ಮತಗಳನ್ನು 17ನೇ ಸುತ್ತಿನಲ್ಲಿ 5149 ಮತಗಳನ್ನು 16ನೇ ಸುತ್ತಿನಲ್ಲಿ 4405 ಮತಗಳನ್ನು 15ನೇ ಸುತ್ತಿನಲ್ಲಿ 4710 ಮತಗಳನ್ನು 14ನೇ ನೇ ಸುತ್ತಿನಲ್ಲಿ 4448 ಮತಗಳನ್ನು,13ನೇ ಸುತ್ತಿನಲ್ಲಿ 4781 ಮತಗಳನ್ನು,12ನೇ ಸುತ್ತಿನಲ್ಲಿ 4184 ಮತಗಳನ್ನು11 ಸುತ್ತಿನಲ್ಲಿ 5416 ಮತಗಳನ್ನು ಪಡೆದಿದ್ದಾರೆ.ಅಂತೆಯೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 25ನೇ ಸುತ್ತಿನಲ್ಲಿ 393 ಮತಗಳನ್ನು 24ನೇ ಸುತ್ತಿನಲ್ಲಿ 1904 ಮತಗಳನ್ನು,23ನೇ ಸುತ್ತಿನಲ್ಲಿ 1948 ಮತಗಳನ್ನು, 22ನೇ ಸುತ್ತಿನಲ್ಲಿ 2458 ಮತಗಳನ್ನು, 21ನೇ ಸುತ್ತಿನಲ್ಲಿ 2567 ಮತಗಳನ್ನು 20ನೇ ಸುತ್ತಿ ನಲ್ಲಿ 2572 ಮತಗಳನ್ನು, 19ನೇ ಸುತ್ತಿನಲ್ಲಿ 3452 ಮತಗಳನ್ನು, 18ನೇ ಸುತ್ತಿನಲ್ಲಿ 2596 ಮತಗಳನ್ನು ,17ನೇ ಸುತ್ತಿನಲ್ಲಿ 3057ಮತಗಳನ್ನು,16ನೇ ಸುತ್ತಿನಲ್ಲಿ 3735 ಮತಗಳನ್ನು 15ನೇ ಸುತ್ತಿನಲ್ಲಿ 3701 ಮತಗಳನ್ನು 14ನೇ ಸುತ್ತಿನಲ್ಲಿ 3116 ಮತಗಳನ್ನು 13ನೇ ಸುತ್ತಿನಲ್ಲಿ 2772 ಮತಗಳನ್ನು,12ನೇ ಸುತ್ತಿ ನಲ್ಲಿ 2621ಮತಗಳನ್ನು 11ನೇ ಸುತ್ತಿನಲ್ಲಿ 2983 ಮತಗಳನ್ನು 10 ಸುತ್ತಿನಲ್ಲಿ 2762, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 25ನೇ ಸುತ್ತಿನಲ್ಲಿ 64 ಮತಗಳ ನ್ನು 24ನೇ ಸುತ್ತಿನಲ್ಲಿ 230 ಮತಗಳನ್ನು,23ನೇ ಸುತ್ತಿನಲ್ಲಿ 193 ಮತಗಳನ್ನು,22ನೇ ಸುತ್ತಿನಲ್ಲಿ 262 ಮತಗಳನ್ನು 21ನೇ ಸುತ್ತಿನಲ್ಲಿ 708 ಮತಗಳನ್ನು,20ನೇ ಸುತ್ತಿನಲ್ಲಿ 1022 ಮತಗಳನ್ನು,19ನೇ ಸುತ್ತಿನಲ್ಲಿ 594 ಮತಗಳನ್ನು,18ನೇ ಸುತ್ತಿನಲ್ಲಿ 226 ಮತಗಳನ್ನು17ನೇ ಸುತ್ತಿನಲ್ಲಿ 571 ಮತಗಳನ್ನು ,16ನೇ ಸುತ್ತಿನಲ್ಲಿ 743 ಮತಗಳನ್ನು 15ನೇ ಸುತ್ತಿನಲ್ಲಿ 978 ಮತಗಳನ್ನು 14ನೇ ಸುತ್ತಿನಲ್ಲಿ 754 ಮತಗಳನ್ನು 13ನೇ ಸುತ್ತಿನಲ್ಲಿ 570 ಮತಗಳನ್ನು,12ನೇ ಸುತ್ತಿನಲ್ಲಿ 699 ಮತಗಳನ್ನು 11ನೇ ಸುತ್ತಿನಲ್ಲಿ 381 ಮತಗಳನ್ನು 10ನೇ ಸುತ್ತಿನಲ್ಲಿ 394 ಹಾಗೂ ಪಡೆದುಕೊಂಡಿದ್ದಾರೆ.

ಆರ್ ಆರ್ ನಗರ ಉಪ ಚುನಾವಣೆಯಲ್ಲಿ 2494 ನೋಟಾ ಮತಗಳು ಚಲಾವಣೆಯಾಗಿರುವುದು ವಿಶೇಷವಾಗಿದೆ.

LEAVE A REPLY

Please enter your comment!
Please enter your name here