Court News: ಕೆ.ಎಸ್. ಅನಿಲ್ ಶಿಕ್ಷೆಗೊಳಗಾದ ವಕೀಲ. ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ.ವರಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ನ್ಯಾಯೊಪೀಠ ಈ ಆದೇಶ ನೀಡಿರುವಂಥದ್ದು. ಕೆ.ಎಸ್. ಅನಿಲ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಫೆ.10ರಂದು ಕೋರ್ಟ್ಗೆ ಹಾಜರುಪಡಿಸಬೇಕು ಎಂದು ನ್ಯಾಯಪೀಠ ಆದೇಶ ನೀಡಿದೆ.
