Home Uncategorized Court News: ಅಡ್ವೋಕೇಟ್‌ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದೆ ಪ್ರಕರಣ; 1 ವಾರದ ಸಜೆ ನೀಡಿದ...

Court News: ಅಡ್ವೋಕೇಟ್‌ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದೆ ಪ್ರಕರಣ; 1 ವಾರದ ಸಜೆ ನೀಡಿದ ನ್ಯಾಯಪೀಠ- ವಿವರ ಇಲ್ಲಿದೆ

15
0
Advertisement
bengaluru

Court News: ಕೆ.ಎಸ್‌. ಅನಿಲ್‌ ಶಿಕ್ಷೆಗೊಳಗಾದ ವಕೀಲ. ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ.ವರಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌ ಕಿಣಗಿ ಅವರಿದ್ದ ವಿಭಾಗೀಯ ನ್ಯಾಯೊಪೀಠ ಈ ಆದೇಶ ನೀಡಿರುವಂಥದ್ದು. ಕೆ.ಎಸ್‌. ಅನಿಲ್‌ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಫೆ.10ರಂದು ಕೋರ್ಟ್‌ಗೆ ಹಾಜರುಪಡಿಸಬೇಕು ಎಂದು ನ್ಯಾಯಪೀಠ ಆದೇಶ ನೀಡಿದೆ.


bengaluru

LEAVE A REPLY

Please enter your comment!
Please enter your name here