Home Uncategorized Demands of Nekara Community: ರಾಜಕೀಯ ಪ್ರಾತಿನಿಧ್ಯ, ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ; ನೇಕಾರ ಸಮುದಾಯದ... Uncategorized Demands of Nekara Community: ರಾಜಕೀಯ ಪ್ರಾತಿನಿಧ್ಯ, ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ; ನೇಕಾರ ಸಮುದಾಯದ ಸ್ವಾಮೀಜಿಗಳ ಒಕ್ಕೊರಲ ಆಗ್ರಹ By - February 14, 2023 3:40 PM 10 0 Facebook Twitter Pinterest WhatsApp Demands of Nekara Community: ನೇಕಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಹಾಗೂ ನೇಕಾರರ ಸಮುದಾಯಗಳ ಅಭಿವೃದ್ದಿ ನಿಗಮ ಸ್ಥಾಪನೆ ಆಗಬೇಕು ಎಂದು ನೇಕಾರ ಸಮುದಾಯದ ಸ್ವಾಮೀಜಿಗಳು ಮಂಗಳವಾರ ಒತ್ತಾಯಿಸಿದರು.