ED summons: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಪುತ್ರಿಗೆ ಕೇಂದ್ರ ತನಿಖಾದಳಗಳು ಬುಧವಾರ ಮತ್ತೆ ಶಾಕ್ ನೀಡಿವೆ. ಡಿ.ಕೆ. ಶಿವಕುಮಾರ್‌ಗೆ ಸಮನ್ಸ್ ಜಾರಿಗೊಳಿಸಿರುವ ಜಾರಿ ನಿರ್ದೇಶನಾಲಯ (ಇಡಿ), ಫೆ.22ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಇನ್ನೊಂದೆಡೆ, ಡಿ.ಕೆ.ಶಿ ಪುತ್ರಿ ಐಶ್ವರ್ಯಾಗೆ ಸಿಬಿಐ ನೋಟಿಸ್ ಕಳುಹಿಸಿದೆ.
Home Uncategorized ED summons: ಫೆ.22ಕ್ಕೆ ಇಡಿ ವಿಚಾರಣೆಗೆ ಹಾಜರಾಗಲು ಡಿಕೆಶಿಗೆ ಸಮನ್ಸ್; ಪುತ್ರಿಗೆ ಸಿಬಿಐ ನೋಟಿಸ್