Home ಬೆಂಗಳೂರು ನಗರ ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಲಿಷ್ ಆಂಡ್ರೋಸ್ ಅವಿರೋಧ ಅಯ್ಕೆ

ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಲಿಷ್ ಆಂಡ್ರೋಸ್ ಅವಿರೋಧ ಅಯ್ಕೆ

1169
0
Advertisement
bengaluru

ಬೆಂಗಳೂರು:

ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಲಿಷ್ ಆಂಡ್ರೋಸ್ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.

ಎಲಿಷ್ ಅಂಡ್ರೋಸ್ ಅವರು ಪ್ರಸ್ತುತ ನಗರಾಭಿವೃದ್ಧಿ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಿನ್ನೆ ನಡೆದ ಕೆಎಎಸ್ ಅಧಿಕಾರಿಗಳ ಸರ್ವ ಸದಸ್ಯರ ಸಭೆಯಲ್ಲಿ 2020-21 ಸಾಲಿಗೆ ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.


bengaluru

LEAVE A REPLY

Please enter your comment!
Please enter your name here