ಬೆಂಗಳೂರು:
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಕರ್ನಾಟಕ ಲೋಕಸೇವಾ ಆಯೋಗದಿಂದ ಮೂಂದೂಡಲಾಗಿದ್ದ ಸಹಾಯಕ/ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ಸ್ವರ್ಧಾತ್ಮಕ ಪರೀಕ್ಷೆ ಫೆಬ್ರವರಿ 28 ರಂದು ನಡೆಯಲಿದೆ.
ಈ ಕುರಿತು ಕೆಪಿಎಸ್ ಸಿ ಪ್ರಕಟಣೆ ಹೊರಡಿಸಿದ್ದು ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದೆ.