Home ಬೆಂಗಳೂರು ನಗರ ಫೆಬ್ರವರಿ 28 ರಂದು ಎಫ್‌ಡಿಎ ಪರೀಕ್ಷೆ

ಫೆಬ್ರವರಿ 28 ರಂದು ಎಫ್‌ಡಿಎ ಪರೀಕ್ಷೆ

38
0

ಬೆಂಗಳೂರು:

ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಕರ್ನಾಟಕ ಲೋಕಸೇವಾ ಆಯೋಗದಿಂದ ಮೂಂದೂಡಲಾಗಿದ್ದ ಸಹಾಯಕ/ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ಸ್ವರ್ಧಾತ್ಮಕ ಪರೀಕ್ಷೆ ಫೆಬ್ರವರಿ 28 ರಂದು ನಡೆಯಲಿದೆ.

ಈ ಕುರಿತು ಕೆಪಿಎಸ್ ಸಿ ಪ್ರಕಟಣೆ ಹೊರಡಿಸಿದ್ದು ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದೆ.

FDA exam new date on February 28

LEAVE A REPLY

Please enter your comment!
Please enter your name here