Home ಬೆಂಗಳೂರು ನಗರ Fire mishap at BBMP head office: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ, 9...

Fire mishap at BBMP head office: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ, 9 ನೌಕರರಿಗೆ ಸುಟ್ಟ ಗಾಯ

56
0
Fire mishap at BBMP's quality control department; 8 employees injured
Fire mishap at BBMP's quality control department; 8 employees injured

ಬೆಂಗಳೂರು:

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೇಂದ್ರ ಕಚೇರಿಯ ಆವರಣದ ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್‌ ಮತ್ತು ಕಚೇರಿ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು, 9ಕ್ಕೂ ಹೆಚ್ಚು ನೌಕರರು ಗಾಯಗೊಂಡಿದ್ದಾರೆ.

ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿಯನ್ನು ಸಂಪೂರ್ಣ ನಂದಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ.

ಶಿವಕುಮಾರ್-ಸಿಇ Shivakumar (BBMP Chief Engineer), ಸಂತೋಷ್ ಕುಮಾರ್-ಇಇ Santosh Kumar (Executive Engineer), ವಿಜಯಮಾಲಾ -ಇಇ Vijayamala (Executive Engineer), ಶ್ರೀಧರ್-ಎಇಇ Sridhar (Assistant Executive Engineer), ಜ್ಯೋತಿ-ಜೆಇ Jyothi (Junior Engineer), ಶ್ರೀನಿವಾಸ್-ಜೆಇ Srinivas (Junior Engineer), ಮನೋಜ್-ಕಂಪ್ಯೂಟರ್ ಆಪರೇಟರ್ Manoj (Computer Operator), ಕಿರಣ್-ಇಇ (Kiran Executive Engineer), ಸಿರಾಜ್ (Siraj) — 9 ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

WhatsApp Image 2023 08 11 at 10.35.50 PM
Fire mishap at BBMP's quality control department; 9 employees injured
Fire mishap at BBMP's quality control department; 9 employees injured
Fire mishap at BBMP's quality control department; 9 employees injured

LEAVE A REPLY

Please enter your comment!
Please enter your name here