Home Uncategorized Gold Price Today: ಬೆಳ್ಳಿ ಬೆಲೆ ಭಾರೀ ಕುಸಿತ, ಚಿನ್ನದ ದರವೂ ಇಳಿಕೆ; ಬೆಂಗಳೂರಿನಲ್ಲಿ ಎಷ್ಟಿದೆ?

Gold Price Today: ಬೆಳ್ಳಿ ಬೆಲೆ ಭಾರೀ ಕುಸಿತ, ಚಿನ್ನದ ದರವೂ ಇಳಿಕೆ; ಬೆಂಗಳೂರಿನಲ್ಲಿ ಎಷ್ಟಿದೆ?

13
0
bengaluru

Gold Silver Price in Bangalore | ಬೆಂಗಳೂರು: ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರದ ಏರಿಳಿಕೆಯ ಟ್ರೆಂಡ್ ಮುಂದುವರಿದಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ಉಭಹ ಲೋಹಗಳ ದರ ಇಂದು ಕುಸಿದಿದೆ. 1 ಕೆಜಿ ಬೆಳ್ಳಿಯ ಬೆಲೆಯಂತೂ 1,700 ರೂ. ಕುಸಿದಿದೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 310 ರೂ. ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಗೂ ವಿವಿಧ ರಾಜ್ಯಗಳ ನಗರಗಳ ಚಿನ್ನ, ಬೆಳ್ಳಿ ದರಕ್ಕೂ ತುಸು ವ್ಯತ್ಯಾಸ ಇರುತ್ತದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 310 ರೂ. ಇಳಿಕೆಯಾಗಿ 49,990 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 350 ರೂ. ಕುಸಿದು 54,530 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 1,700 ರೂ. ಕುಸಿತವಾಗಿ 69,300 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ದರ ಏರಿಕೆ; ಇಲ್ಲಿದೆ ಪ್ರಮುಖ ನಗರಗಳ ಬೆಲೆ ವಿವರ

bengaluru

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ – 50,600 ರೂ.
ಮುಂಬೈ- 49,990 ರೂ.
ದೆಹಲಿ- 50,140 ರೂ.
ಕೊಲ್ಕತ್ತಾ- 49,990 ರೂ.
ಬೆಂಗಳೂರು- 50,040 ರೂ.
ಹೈದರಾಬಾದ್- 49,990 ರೂ.
ಕೇರಳ- 49,990 ರೂ.
ಪುಣೆ- 49,990 ರೂ.
ಮಂಗಳೂರು- 50,040 ರೂ.
ಮೈಸೂರು- 50,040 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ- 55,200 ರೂ.
ಮುಂಬೈ- 54,530 ರೂ.
ದೆಹಲಿ- 54,670 ರೂ.
ಕೊಲ್ಕತ್ತಾ- 54,530 ರೂ.
ಬೆಂಗಳೂರು- 54,580 ರೂ.
ಹೈದರಾಬಾದ್- 54,530 ರೂ.
ಕೇರಳ- 54,530 ರೂ.
ಪುಣೆ- 54,530 ರೂ.
ಮಂಗಳೂರು- 54,580 ರೂ.
ಮೈಸೂರು- 54,580 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

ಬೆಂಗಳೂರು- 72,200 ರೂ.
ಮೈಸೂರು- 72,200 ರೂ.
ಮಂಗಳೂರು- 72,200 ರೂ.
ಮುಂಬೈ- 69,300 ರೂ.
ಚೆನ್ನೈ- 72,200 ರೂ.
ದೆಹಲಿ- 69,300 ರೂ.
ಹೈದರಾಬಾದ್- 74,000 ರೂ.
ಕೊಲ್ಕತ್ತಾ- 69,300 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here