Home Uncategorized Guru Raghavendra sahakara bank scam: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣ; ವಂಚನೆ...

Guru Raghavendra sahakara bank scam: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣ; ವಂಚನೆ ಎಸಗಿದವರು ಯಾರು? ಪತ್ತೆ ಕಷ್ಟ ಎಂದ ಸಚಿವರು

27
0
Advertisement
bengaluru

Guru Raghavendra sahakara bank scam: ಸತತ ಮೂರು ವರ್ಷ ಸಹಕಾರ ಇಲಾಖೆ, ಸಿಒಡಿ ಮತ್ತು ಜಾರಿ ನಿರ್ದೇಶನಾಲಯವು ಈ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣದ ತನಿಖೆ ನಡೆಸಿವೆ. ಆದರೆ, ವಂಚನೆ ಎಸಗಿದವರು ಯಾರು ಎಂಬುದನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು. 


bengaluru

LEAVE A REPLY

Please enter your comment!
Please enter your name here