Home ಅಪರಾಧ ಐಟಿ ದಾಳಿಯಲ್ಲಿ ₹402.78 ಕೋಟಿ ತೆರಿಗೆ ವಂಚನೆ ಬೆಳಕಿಗೆ

ಐಟಿ ದಾಳಿಯಲ್ಲಿ ₹402.78 ಕೋಟಿ ತೆರಿಗೆ ವಂಚನೆ ಬೆಳಕಿಗೆ

70
0

ಬೆಂಗಳೂರು:

ಐಟಿ ಇಲಾಖೆ ಅಧಿಕಾರಿಗಳು ಎರಡು ದಿನಗಳಿಂದ ಕರ್ನಾಟಕ ಮತ್ತು ಕೇರಳದ 56 ಭಾಗಗಳಲ್ಲಿ ಏಕಕಾಲಕ್ಕೆ ನಡೆಸಿದ ದಾಳಿಯಲ್ಲಿ ₹ 402.78 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ

ದಾಳಿಯ ಪ್ರಮುಖಾಂಶಗಳು

  • ಬೆಂಗಳೂರು ಮತ್ತು ಮಂಗಳೂರಲ್ಲಿ ನೋಂದಾಯಿಸಲಾಗಿರುವ 9 ಪ್ರಮುಖ ಟ್ರಸ್ಟ್‌ಗಳ ಮೇಲೆ ದಾಳಿ
  • ಕರ್ನಾಟಕ ಮತ್ತು ಕೇರಳದಾದ್ಯಂತ 56 ಸ್ಥಳಗಳಲ್ಲಿ ದಾಳಿ
  • ದಾಳಿಯಲ್ಲಿ 15.9 ಕೋಟಿ ಹಣ ಜಪ್ತಿ ಮಾಡಲಾಗಿದೆ
  • 30 ಕೋಟಿ ಮೌಲ್ಯದ 81 ಕೆಜಿ ಚಿನ್ನಭಾರಣ ವಶಕ್ಕೆ, ಡೈಮಂಡ್, 40 ಕೆಜಿ ಬೆಳ್ಳಿ ವಸ್ತುಗಳು ಪತ್ತೆ
  • ಬೆನಾಮಿ ಹೆಸರಲ್ಲಿ 35 ಐಶಾರಾಮಿ ಕಾರುಗಳು ಪತ್ತೆ
Screenshot 149

LEAVE A REPLY

Please enter your comment!
Please enter your name here