Home ಶಿಕ್ಷಣ ಅಕ್ಟೋಬರ್ 25 ರಿಂದ 1-5ನೇ ತರಗತಿ ಆರಂಭ

ಅಕ್ಟೋಬರ್ 25 ರಿಂದ 1-5ನೇ ತರಗತಿ ಆರಂಭ

90
0
Children have got real freedom after schools reopening says Karnataka Chief Minister Basavaraj Bommai
Representational Image

ಬೆಂಗಳೂರು:

ಬರೋಬ್ಬರಿ 19 ತಿಂಗಳ ಬಳಿಕ, ಇದೇ ದಿನಾಂಕ ಅಕ್ಟೋಬರ್ 25ರಿಂದ 1ರಿಂದ 5ನೇ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಘೋಷಣೆ ಮಾಡಿದೆ +.

ಈ ಸಂಬಂಧ ಅಧಿಕೃತ ಆದೇಶವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಹೊರಡಿಸಿದ್ದಾರೆ.

Karnataka announced reopening of classes 1 to 5 from October 25

ಕೋವಿಡ್‌ ಮಾರ್ಗಸೂಚಿ ಪಾಲಿಸಿ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.

ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಪೋಷಕರ ಅನುಮತಿ ಕಡ್ಡಾಯವಾಗಿದೆ. ತರಗತಿಯಲ್ಲಿ ಶೇ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗಿದೆ.

Also Read: Karnataka discontinues RT-PCR report check at airports for international arrivals

Also Read: Karnataka reopens classes 1 to 5 from October 25

Also Read: Swimming pools in Karnataka reopen, but conditions apply

LEAVE A REPLY

Please enter your comment!
Please enter your name here