Home ಬೆಂಗಳೂರು ನಗರ ಕರ್ನಾಟಕ ನದಿ ನೀರು ಹಾಗೂ ಗಡಿ ವಿವಾದ ಪ್ರಾಧಿಕಾರದ ಅಧ್ಯಕ್ಷ ಕೆ ಎಲ್ ಮಂಜುನಾಥ್ ಅವರು...

ಕರ್ನಾಟಕ ನದಿ ನೀರು ಹಾಗೂ ಗಡಿ ವಿವಾದ ಪ್ರಾಧಿಕಾರದ ಅಧ್ಯಕ್ಷ ಕೆ ಎಲ್ ಮಂಜುನಾಥ್ ಅವರು ನಿಧನ

43
0
KL Manjunath, Chairman of Karnataka River Water and Border Dispute Authority, passed away
bengaluru

ಬೆಂಗಳೂರು:

ಕರ್ನಾಟಕ ನದಿ ನೀರು ಹಾಗೂ ಗಡಿ ವಿವಾದ ಪ್ರಾಧಿಕಾರದ ಅಧ್ಯಕ್ಷ ಕೆ ಎಲ್ ಮಂಜುನಾಥ್ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಕಾಮಾಕ್ಷಿ ಪಾಳ್ಯದ ಅವರ ಸ್ವಗೃಹದಲ್ಲಿ ಅಪರಾಹ್ನ 12-00 ಗಂಟೆಯವರೆಗೆ ಇರಿಸಲಾಗುವುದು. ನಂತರ, ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿ ಬಳಿಯ ಯಲಚಗೆರೆ ಕಾಲೋನಿಯ ಉದ್ಯಾನದಲ್ಲಿ ಇಂದು ಮಧ್ಯಾಹ್ನ 3-00 ಗಂಟೆಗೆ ಮಂಜುನಾಥ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ನ್ಯಾಯಮೂರ್ತಿ ಕೆ ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

LEAVE A REPLY

Please enter your comment!
Please enter your name here