Home ರಾಜಕೀಯ ಶಿವರಾಮೇಗೌಡರ ಪುತ್ರ ಚೇತನ್ ಶೀಘ್ರ ಜೆಡಿಎಸ್ ಗೆ

ಶಿವರಾಮೇಗೌಡರ ಪುತ್ರ ಚೇತನ್ ಶೀಘ್ರ ಜೆಡಿಎಸ್ ಗೆ

95
0

ಮಂಡ್ಯ:

ಚುನಾವಣೆ ಹತ್ತಿರ ಬರುತ್ತಿರುವ ಸನ್ನಿವೇಶದಲ್ಲಿ ಪಕ್ಷಾಂತರ ಪರ್ವ ಆರಂಭವಾಗುತ್ತಿದೆ. ಹಲವು ಜೆಡಿಎಸ್ ಶಾಸಕರು ಪಕ್ಷ ಬಿಡಲು ತಯಾರಿ ನಡೆಸಿದ್ದರೆ, ಇನ್ನೊಂದು ಕಡೆ ಜೆಡಿಎಸ್ ಸೇರುವ ಪ್ರಯತ್ನವೂ ನಡೆಯುತ್ತಿದೆ.

ಮಂಡ್ಯದ ಮಾಜಿ ಸಂಸದರ ಪುತ್ರ ಚೇತನ್ ಗೌಡ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ, ಜೆಡಿಎಸ್ ಪಕ್ಷ ಸೇರಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಚುನಾವಣೆಗೆ ನಿಂತು, ಆರ್.ಅಶೋಕ್ ವಿರುದ್ಧ ಪರಾಜಯ ಗಳಿಸಿದ ಚೇತನ್ ಗೌಡ ಕಾಂಗ್ರೆಸ್ ತೊರೆದು ಶೀಘ್ರ ಜೆಡಿಎಸ್ ಸೇರಲಿದ್ದಾರೆ.

LEAVE A REPLY

Please enter your comment!
Please enter your name here