News Headlines 18-05-25 | ಕೇಂದ್ರಕ್ಕೆ ಸೆಡ್ಡು: ಜನೌಷಧಿ ಕೇಂದ್ರ ಮುಚ್ಚಲು ಆದೇಶ; ಬೆಂಗಳೂರಿನ IISC ದಾಳಿ ಮಾಸ್ಟರ್ ಮೈಂಡ್: LeT ಉಗ್ರನಿಗೆ ಗುಂಡಿಕ್ಕಿ ಹತ್ಯೆ; IPL2025 RCB ಪಂದ್ಯದ ವೇಳೆ Kohli ಅಪ್ಪಿಕೊಳ್ಳುವ ಚಾಲೆಂಜ್: ರೀಲ್ಸ್ ಸ್ಟಾರ್ಸ್ ಗೆ ಸಂಕಷ್ಟ!
ಬೆಂಗಳೂರು:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಬೆಂಗಳೂರಿನಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳ ಸ್ಥಿತಿಗತಿ ಕುರಿತು ಖುದ್ದು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ವರದಿ ಪಡೆದುಕೊಂಡರು.