Home ಬೆಂಗಳೂರು ನಗರ ಬಿಬಿಎಂಪಿಯ ಆಡಳಿತಗಾರರಾಗಿ ರಾಕೇಶ್ ಸಿಂಗ್ ಅಧಿಕಾರ ಸ್ವೀಕಾರ

ಬಿಬಿಎಂಪಿಯ ಆಡಳಿತಗಾರರಾಗಿ ರಾಕೇಶ್ ಸಿಂಗ್ ಅಧಿಕಾರ ಸ್ವೀಕಾರ

165
0

ಬೆಂಗಳೂರು:

ರಾಕೇಶ್ ಸಿಂಗ್, ಭಾ.ಆ.ಸೇ, ಅಪರ ಮುಖ್ಯ ಕಾರ್ಯದರ್ಶಿ(ನಗರಾಭಿವೃದ್ಧಿ ಇಲಾಖೆ) ರವರು ಇಂದು ಬಿಬಿಎಂಪಿಯ ಆಡಳಿತಗಾರರಾಗಿ ಗೌರವ್ ಗುಪ್ತಾ, ರವರಿಂದ ಪಾಲಿಕೆ ಕೇಂದ್ರ ಕಛೇರಿ ಆಡಳಿತಗಾರರ ಕೊಠಡಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಈ ವೇಳೆ ವಲಯ ಆಯುಕ್ತರುಗಳಾದ ಡಿ.ರಂದೀಪ್, ರಾಜೇಂದ್ರ ಚೋಳನ್, ಮನೋಜ್ ಜೈನ್, ರೆಡ್ಡಿ ಶಂಕರ ಬಾಬು, ಬಸವರಾಜು, ತುಳಸಿ ಮದ್ದಿನೇನಿ, ರವೀಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here