ಬೆಂಗಳೂರು:
ಶಿರಾ ವಿಧಾನ ಸಭಾ ಉಪ ಚುನಾವಣೆ 24 ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಬಿಜೆಪಿ ಅಭ್ಯರ್ಥಿ 12949 ಮತಗಳ ಮುನ್ನಡೆ ಸಾಧಿಸಿದ್ದು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.ಆ ಮೂಲಕ ಪ್ರಥಮ ಬಾರಿಗೆ ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳಿದೆ.
24ನೇ ಸುತ್ತು ಹಾಗೂ ಅಂತಿಮ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆಗೆ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 74522 ಮತಗಳನ್ನು,ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ 61573 ಮತಗಳ ನ್ನು, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ35982 ಮತಗಳನ್ನು ಪಡೆದುಕೊಂಡಿ ದ್ದಾರೆ.ಬಿಜೆಪಿ ಅಭ್ಯರ್ಥಿ 12949 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಅಭ್ಯರ್ಥಿ ಮೊದಲ ಸುತ್ತಿನಲ್ಲಿ 3224 ಮತಗಳು,2ನೇ ಸುತ್ತಿನಲ್ಲಿ 3212 ಮತಗಳ ನ್ನು,ಮೂರನೇ ಸುತ್ತಿಲ್ಲಿ 2483 ಮತಗಳನ್ನು,ನಾಲ್ಕನೇ ಸುತ್ತಿನಲ್ಲಿ 2851 ಮತಗಳನ್ನು,5ನೇ ಸುತ್ತಿನಲ್ಲಿ 2436 ಮತಗಳನ್ನು,6ನೇ ಸುತ್ತಿನಲ್ಲಿ 2703 ಮತಗಳ ನ್ನು,ಏಳನೇ ಸುತ್ತಿನಲ್ಲಿ 4492 ,8ನೇ ಸುತ್ತಿನಲ್ಲಿ 2899 ಮತಗಳು,9ನೇ ಸುತ್ತಿನಲ್ಲಿ 3128 ಮತಗಳು,10ನೇ ಸುತ್ತಿನಲ್ಲಿ 3455 ಮತಗಳನ್ನು,11 ಸುತ್ತಿನಲ್ಲಿ 3185 ಮತಗಳ ನ್ನು,12ನೇ ಸುತ್ತಿನಲ್ಲಿ 3740 ಮತಗಳನ್ನು 13ನೇ ಸುತ್ತಿನಲ್ಲಿ 3834 ಮತಗಳನ್ನು,14ನೇ ಸುತ್ತಿನಲ್ಲಿ 205 ಮತಗಳನ್ನು 15ನೇ ಸುತ್ತಿನಲ್ಲಿ 1837 ಮತ ಗಳನ್ನು 16ನೇ ಸುತ್ತಿನಲ್ಲಿ 3924 ಮತಗಳನ್ನು,17ನೇ ಸುತ್ತಿನಲ್ಲಿ 3681 ಮತಗಳನ್ನು,18ನೇ ಸುತ್ತಿನಲ್ಲಿ 4124 ಮತಗಳನ್ನು 19ನೇ ಸುತ್ತಿನಲ್ಲಿ 4024 ಮತಗಳ ನ್ನು 20ನೇ ಸುತ್ತಿನಲ್ಲಿ 3862 ಮತಗಳನ್ನು 21 ಸುತ್ತಿನಲ್ಲಿ 3300 ಮತಗಳನ್ನು,22ನೇ ಸುತ್ತಿಗೆ 3360 ಮತಗಳನ್ನು 23ನೇ ಸುತ್ತಿನಲ್ಲಿ 2780 ಮತಗಳನ್ನು,24ನೇ ಸುತ್ತಿನಲ್ಲಿ 1783 ಮತಗಳನ್ನು ಪಡೆದುಕೊಂಡು ಅಂತರ ಹೆಚ್ಚಿಸಿಕೊಂಡಿದ್ದಲ್ಲದೆ 12 ಸಾವಿರ ಮತಗಳಿಂದ ವಿಜಯಶಾಲಿಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ 24 ಹಾಗೂ ಅಂತಿಮ ಸುತ್ತಿನಲ್ಲಿ 1252 ಮತಗಳನ್ನು,23ನೇ ಸುತ್ತಿನಲ್ಲಿ 2122 ಮತಗಳನ್ನು 22 ಸುತ್ತಿನಲ್ಲಿ 2474 ಮತಗಳನ್ನು,21ನೇ ಸುತ್ತಿನಲ್ಲಿ 2811 ಮತಗಳನ್ನು,20ನೇ ಸುತ್ತಿನಲ್ಲಿ 2370 ಮತಗಳನ್ನು,19ನೇ ಸುತ್ತಿನಲ್ಲಿ 2315 ಮತಗಳನ್ನು,18ನೇ ಸುತ್ತಿನಲ್ಲಿ 2343 ಮತ ಗಳನ್ನು,17ನೇ ಸುತ್ತಿನಲ್ಲಿ,2075 ಮತಗಳನ್ನು, 16ನೇ ಸುತ್ತಿನಲ್ಲಿ 1892 ಮತಗಳನ್ನು 15ನೇ ಸುತ್ತಿನಲ್ಲಿ 3214 ಮತಗಳನ್ನು,14ನೇ ಸುತ್ತಿನಲ್ಲಿ 5534 ಮತಗಳ ನ್ನು, 13ನೇ ಸುತ್ತಿನಲ್ಲಿ 3233 ಮತಗಳನ್ನು,12 ಸುತ್ತಿನಲ್ಲಿ 2765 ಮತಗಳನ್ನು,11 ಸುತ್ತಿನಲ್ಲಿ 2265 ಮತಗಳನ್ನು,10 ಸುತ್ತಿನಲ್ಲಿ 2286 ಪಡೆದುಕೊಂಡು ಸೋ ಲನ್ನು ಅನುಭವಿಸಿದ್ದಾರೆ.2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸತ್ಯನಾರಾಯಣ್ ಅವರಿಂದ ಸೋಲನ್ನು ಅನುಭವಿಸಿದ್ದ ಜಯಚಂದ್ರ ಎರಡೇ ವರ್ಷದಲ್ಲಿ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಎದುರು ಸೋಲಿಗೆ ಶರಣಾಗಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಾ ಮೂರನೆ ಸ್ಥಾನದಲ್ಲಿ ನಿರಂತರ ಮುಂದುವರೆದಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮುಂದೆ ಅನುಕಂಪದ ಅಲೆ ಯಾವುದೆ ಪ್ರಭಾವ ಬೀರದೆ ಸೋಲುಂಡಿದ್ದಾರೆ.24ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆಗೆ 1258 ಮತಗಳನ್ನು,23ನೇ ಸುತ್ತಿನಲ್ಲಿ 2199 ಮತಗಳ ನ್ನು 22ನೇ ಸುತ್ತಿನ ಮತ ಎಣಿಕೆ ವೇಳೆಗೆ 2031 ಮತಗಳನ್ನು,21ನೇ ಸುತ್ತಿ ಗೆ 1749 ಮತಗಳನ್ನು,20ನೇ ಸುತ್ತಿನಲ್ಲಿ 1283 ಮತಗಳನ್ನು,19ನೇ ಸುತ್ತಿನಲ್ಲಿ 1274 ಮತಗಳನ್ನು, 18ನೇ ಸುತ್ತಿನಲ್ಲಿ 991 ಮತಗಳನ್ನು,17 ಸುತ್ತಿನಲ್ಲಿ 1374 ಮತಗಳನ್ನು,16ನೇ ಸುತ್ತಿನಲ್ಲಿ 771 ಮತಗಳನ್ನು,15ನೇ ಸುತ್ತಿನಲ್ಲಿ 1144 ಮತಗಳ ನ್ನು ಪಡೆದಿದ್ದಾರೆ.