Home ಬೆಂಗಳೂರು ನಗರ Shivajinagar Habba: ಶಿವಾಜಿನಗರ ಹಬ್ಬ: ಹೊಳೆವ ಚಾಂದಿನಿ ಚೌಕ್, ಝಗಮಗಿಸುವ ಸಂಭ್ರಮ

Shivajinagar Habba: ಶಿವಾಜಿನಗರ ಹಬ್ಬ: ಹೊಳೆವ ಚಾಂದಿನಿ ಚೌಕ್, ಝಗಮಗಿಸುವ ಸಂಭ್ರಮ

13
0
Shivajinagar Habba
bengaluru

ಬೆಂಗಳೂರು:

ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಶಿವಾಜಿನಗರಕ್ಕೆ ಹೊಸ ರೂಪ ನೀಡಲಾಗಿದ್ದು ಚಾಂದಿನಿ ಚೌಕ್ ನಲ್ಲಿ ಶನಿವಾರ ಅದ್ದೂರಿ ಯಾಗಿ ಶಿವಾಜಿನಗರ ಹಬ್ಬ ಆಚರಣೆ ಮಾಡಲಾಯಿತು. ಇದೇ ಮೊದಲ ಶಿವಾಜಿನಗರ ಹಬ್ಬವನ್ನು ಆಚರಿಸಲಾಯಿತು.

ಬಣ್ಣಗಳ ಅಲಂಕಾರಿಕ ದೀಪಗಳು ಇಡೀ ಪ್ರದೇಶ ಮಿರಿ ಮಿರಿ ಎಂದು ಮಿಂಚುವಂತೆ ಮಾಡಿತ್ತು. ಹಬ್ಬದಲ್ಲಿ ಸಾಕಷ್ಟು ಜನರು ಪಾಲ್ಗೊಂಡಿದ್ದರು. ಅನೇಕ ಆಹಾರ ಮಳಿಗೆಗಳು, ಸಂಗೀತ ಕಾರ್ಯಕ್ರಮಗಳು ಹಬ್ಬದಲ್ಲಿ ನಡೆಯಿತು. ಸ್ಥಳದಲ್ಲಿದ್ದ ಕಾರಂಜಿ ಹಲವರನ್ನು ಆಕರ್ಷಿಸಿತು.

Shivajinagar Habba

ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ಮುಂದಿನ ದಿನಗಳಲ್ಲೂ ಶಿವಾಜಿನಗರದಲ್ಲಿ ಸಂಗೀತ ರಾತ್ರಿಗಳು, ಶಿಕ್ಷಣ ಶೃಂಗಸಭೆಗಳು ಮತ್ತು ವಸತಿ ಕ್ಷೇಮಾಭಿವೃದ್ಧಿ ಸಂಘಗಳ ಕೂಟಗಳಂತಹ ಕಾರ್ಯಕ್ರಮಗಳು ನಿಯಮಿತವಾಗಿ ನಡೆಯುತ್ತವೆ ಎಂದರು.

bengaluru

bengaluru

LEAVE A REPLY

Please enter your comment!
Please enter your name here