Tag: Commissioners
Bengaluru: ಬಿಬಿಎಂಪಿ 8 ವಲಯಗಳಿಗೆ ಪ್ರತ್ಯೇಕ ವಲಯ ಆಯುಕ್ತರ ನಿಯೋಜನೆ
ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯಗಳಿಗೆ ಸರ್ಕಾರವು ಸಾರ್ವಜನಿಕ ಕೆಲಸ ಕಾರ್ಯಗಳ ಸುಗಮ ನಿರ್ವಹಣೆಯ ಉದ್ದೇಶದಿಂದ ಹಿರಿಯ ಐ.ಎ.ಎಸ್ ಅಧಿಕಾರಿಗಳನ್ನು ಪ್ರತ್ಯೆಕವಾಗಿ ನಿಯೋಜಿಸಿದೆ.