Tag: Ejipura
ಈಜಿಪುರ ಮೇಲ್ಸೇತುವೆ 5 ವರ್ಷವಾದರೂ ಶೇ.50ರಷ್ಟೂ ಕೆಲಸವಾಗಿಲ್ಲ; ಗುತ್ತಿಗೆ ರದ್ದುಗೊಳಿಸಿದ ಸರ್ಕಾರ
ಬೆಂಗಳೂರು:
ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿನ ಈಜಿಪುರ ಮುಖ್ಯರಸ್ತೆ-ಒಳವರ್ತುಲ ರಸ್ತೆ ಜಂಕ್ಷನ್ನಿಂದ ಕೇಂದ್ರೀಯ ಸದನ ಜಂಕ್ಷನ್ವರೆಗೆ ಕೈಗೊಂಡಿದ್ದ 2.5 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ...