Home ಚಾಮರಾಜನಗರ ಸಮವಸ್ತ್ರ ಇರುವೆಡೆ ಪಾಲನೆ ಕಡ್ಡಾಯ , ಉಳಿದೆಡೆ ಕೋರ್ಟ್ ಸೂಚನೆ ಅನುಸಾರ ಅವಕಾಶ

ಸಮವಸ್ತ್ರ ಇರುವೆಡೆ ಪಾಲನೆ ಕಡ್ಡಾಯ , ಉಳಿದೆಡೆ ಕೋರ್ಟ್ ಸೂಚನೆ ಅನುಸಾರ ಅವಕಾಶ

76
0
Uniform compulsory in Schools says Karnataka Higher education Minister

ಬೆಂಗಳೂರು:

ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಬುಧವಾರದಿಂದ ಭೌತಿಕ ತರಗತಿಗಳು ಪುನಾರಂಭವಾಗುತ್ತಿವೆ. ಈ ಸಂಸ್ಥೆಗಳಲ್ಲಿ ಎಲ್ಲೆಲ್ಲಿ ಈಗಾಗಲೇ ಸಮವಸ್ತ್ರದ ನಿಯಮವಿದೆಯೋ ಅಲ್ಲೆಲ್ಲ ವಿದ್ಯಾರ್ಥಿಗಳು ಅದನ್ನು ಪಾಲಿಸಬೇಕು. ಉಳಿದೆಡೆಗಳಲ್ಲಿ, ಸಮವಸ್ತ್ರ ಇಲ್ಲದಿದ್ದರೂ ಕೋರ್ಟ್ ನಿಯಮಕ್ಕೆ ಅನುಸಾರವಾಗಿ ಉಡುಪು ಹಾಕಿಕೊಂಡು ಬರಲು ಅವಕಾಶವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here