Home Uncategorized Vedha: ಶಿವರಾಜ್​ಕುಮಾರ್​ಗೆ ಕುರಿ ಮರಿ ಗಿಫ್ಟ್​ ನೀಡಿ, ಕಂಬಳಿ ಹೊದಿಸಿ ಗೌರವಿಸಿದ ಫ್ಯಾನ್ಸ್​

Vedha: ಶಿವರಾಜ್​ಕುಮಾರ್​ಗೆ ಕುರಿ ಮರಿ ಗಿಫ್ಟ್​ ನೀಡಿ, ಕಂಬಳಿ ಹೊದಿಸಿ ಗೌರವಿಸಿದ ಫ್ಯಾನ್ಸ್​

0
0
bengaluru

ಖ್ಯಾತ ನಿರ್ದೇಶಕ ಎ. ಹರ್ಷ ಮತ್ತು ಶಿವರಾಜ್​ಕುಮಾರ್​ (Shivarajkumar) ಅವರ ಕಾಂಬಿನೇಷನ್​ನಲ್ಲಿ ‘ವೇದ’ ಸಿನಿಮಾ (Vedha Movie) ಮೂಡಿಬಂದಿದೆ. ಈ ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಮಾತ್ರ ಬಾಕಿ ಇದೆ. ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಶಿವರಾಜ್​ಕುಮಾರ್​ ಅವರನ್ನು ಭೇಟಿ ಆಗಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಕುರಿ ಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ, ಕಂಬಳಿ ಹೊದಿಸಿ ಗೌರವಿಸಿದ್ದಾರೆ. ಈ ವೇಳೆ ಗೀತಾ ಶಿವರಾಜ್​ಕುಮಾರ್ (Geetha Shivarajkumar)​ ಕೂಡ ಹಾಜರಿದ್ದರು. ಡಿಸೆಂಬರ್​ 23ರಂದು ‘ವೇದ’ ಚಿತ್ರ ತೆರೆಕಾಣಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

bengaluru

LEAVE A REPLY

Please enter your comment!
Please enter your name here