Home ಬೆಂಗಳೂರು ನಗರ ಮರುಕಳಿಸಿದ ವಿಜಯನಗರ ಸಾಮ್ರಾಜ್ಯದ ಗತ ವೈಭವ: ಕರತಾಡನದ ಮೂಲಕ ಮೆಚ್ಚುಗೆ

ಮರುಕಳಿಸಿದ ವಿಜಯನಗರ ಸಾಮ್ರಾಜ್ಯದ ಗತ ವೈಭವ: ಕರತಾಡನದ ಮೂಲಕ ಮೆಚ್ಚುಗೆ

59
0

ನವದೆಹಲಿ:

ರಾಜ್ಯದ ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಪ್ರತಿಬಿಂಬಿಸುವ ಹಂಪಿ ಕುರಿತ ಸ್ತಬ್ಧಚಿತ್ರ ಪ್ರದರ್ಶನ ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಗಮನ ಸೆಳೆಯಿತು.

WhatsApp Image 2021 01 26 at 17.38.44

ದೇಶದ ಪ್ರಧಾನ ಸಮಾರಂಭ ದೆಹಲಿಯ ರಾಜ್‌ಪಥ್‌ನಲ್ಲಿ ನಡೆಯಿತು. ಹಂಪಿ ಸ್ಭಬ್ಧ ಚಿತ್ರ ಬರುತ್ತಿದ್ದಂತೆ ನೆರೆದಿದ್ದವರು ಕರತಾಡಣದ ಮೆಚ್ಚುಗೆ ವ್ಯಕ್ತಪಡಿಸಿದರು. ಹಂಪಿಯ ಗತ ಸಾಮ್ರಾಜ್ಯ ಮತ್ತೆ ಮರುಕಳಿಸಿದ ಅನುಭವಾಯಿತು.

LEAVE A REPLY

Please enter your comment!
Please enter your name here