Watch | ಕೇಂದ್ರಕ್ಕೆ ಸೆಡ್ಡು: ಜನೌಷಧಿ ಕೇಂದ್ರ ಮುಚ್ಚಲು ಆದೇಶ; ಬೆಂಗಳೂರಿನ IISC ದಾಳಿ ಮಾಸ್ಟರ್ ಮೈಂಡ್: LeT ಉಗ್ರನಿಗೆ ಗುಂಡಿಕ್ಕಿ ಹತ್ಯೆ; IPL2025 RCB ಪಂದ್ಯದ ವೇಳೆ Kohli ಅಪ್ಪಿಕೊಳ್ಳುವ ಚಾಲೆಂಜ್: ರೀಲ್ಸ್ ಸ್ಟಾರ್ಸ್ ಗೆ ಸಂಕಷ್ಟ!
ಬೆಂಗಳೂರು:
ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿಸಿಎಸ್ ಕಂಪನಿಗೆ ಮುಂಜಾನೆ ಬಾಂಬ್ ಬೆದರಿಕೆ ಬಂದಿತ್ತು. ಆಡಳಿತ ಮಂಡಳಿ ತಕ್ಷಣವೇ ಪೊಲೀಸರಿಗೆ ಎಚ್ಚರಿಕೆ ನೀಡಿ, ತ್ವರಿತ ಕ್ರಮವನ್ನು ಖಾತ್ರಿಪಡಿಸಿತು.