ಬೆಂಗಳೂರು:
ಎಡಿಜಿಪಿ ಅಲೋಕ್ ಕುಮಾರ್ ಅವರು ಅನನುಭವಿ ಚಾಲಕರು ರಾತ್ರಿ ಚಾಲನೆಯನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
‘ಕಪ್ಪು ಶನಿವಾರ’ಎಂಬುದಾಗಿ ಟ್ವೀಟ್ ಮಾಡಿರುವ ಅವರು, “ಇಂದು ಮುಂಜಾನೆ ಚಿತ್ರದುರ್ಗ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ 5 ಸಾವು ಸೇರಿದಂತೆ 37 ಮಂದಿ ಸಾವನ್ನಪ್ಪಿದ್ದಾರೆ. ಬೈಕ್ ಸವಾರರು ಅತಿ ದೊಡ್ಡ ಭಾಗವಾಗುತ್ತಾರೆ. ಅನನುಭವಿ ಚಾಲಕ ರಾತ್ರಿ ಚಾಲನೆಯನ್ನು ತಪ್ಪಿಸಬೇಕು. ದ್ವಿಚಕ್ರ ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಬಳಸಬೇಕು,” ಎಂದು ಬರೆದುಕೊಂಡಿದ್ದಾರೆ.
Black saturday
— alok kumar (@alokkumar6994) August 13, 2023
37 lives lost including 5 deaths near Chitradurga in early morning today , where the car hit the lorry from behind
Bike riders form the largest chunk
Inexperienced driver must avoid Night driving
Two wheeler riders should use Helmet for their own safety pic.twitter.com/r9GXirggYc