ಮೆಗ್ಗಾನ್ ಅಸ್ಪತ್ರೇನೋ.!? ಇಲ್ಲಾ ಪಡ್ಡೆಗಳ ತಾಣನೋ.!!?
ಶಿವಮೊಗ್ಗ:-ಜಿಲ್ಲಾ ಮೆಗ್ಗಾನ್ ಅಸ್ಪತ್ರೇಯ ತುರ್ತು ವಿಭಾಗ ಚಿಕಿತ್ಸೆಯ ಪಕ್ಕದದಲ್ಲಿ 24/7 ಹೊರರೋಗಿಗಳ ಚಿಟೀ ಬರೆಯುವ ಪಕ್ಕದಲ್ಲಿ ಎಲೆಕ್ಟ್ರಾನಿಕ್”ಬಸ್” ಮಕ್ಕಳನ್ನು ವಯೋವೃದ್ದರನ್ನು ಕರೆದುಕೊಂಡು ಹೋಗುವ ಬಸ್ ಇಂದು ಚಾಲನೆ ಇಲ್ಲದೆ ತಟಸ್ಥವಾಗಿ ನಿಂತಿದ್ದ ಬಸ್ ನ ಮೇಲೆ ಇಂದು ಅಪರಿಚಿತ ರೋಗಿಗಳ ಕಡೆಯವರು ಅಲ್ಲದ ಈವರುಗಳು ಬಸ್ ಮೇಲೆ ಕುಳಿತು ಹೆಂಗಸರುಗಳು ಮಕ್ಕಳು ವಯೋವೃದ್ದರು ಹೆಣ್ಣುಮಕ್ಕಳನ್ನು ನೋಡದೆ ಅವರುಗಳು ಮುಜುಗರ ಪಡುವಂತೆ ನೋಡುವ ದೃಶ್ಯಗಳನ್ನು ನಮ್ಮ ವರದಿಗಾರರು ಚಿತ್ರಿಕರಿಸಿದಿದ್ದಾರೆ.
ಸೆಕ್ಯೂರಿಟಿಗಳಿದ್ದರು ಹೆದರಿ ಬಸ್ ನಿಂದ ಇಳಿಸದೆ ಮೂಕಪ್ರೇಕ್ಷಕರಾಗಿದ್ದರು .!!?
ಮೆಗ್ಗಾನ್ ಅಸ್ಪತ್ರೇಯ ತುರ್ತು ವಿಭಾಗದ ಹತ್ತಿರ ಗೇಟ್ ನಲ್ಲಿರುವ ಸೆಕ್ಯುರಿಟೀಸ್ ಗಳು ಈ ಹುಡುಗರ ದೃಶ್ಯವನ್ನು ಹತ್ತಿರದಿಂದ ಕಂಡರು ಕಾಣದಂತೆ ಮೂಕಪ್ರೇಕ್ಷಕರಾಗಿ ಈ ಹುಡುಗರ ಶುಶೀಲಿ ಅಟಗಳನ್ನು ನೋಡಿ ನಗುವಂತೆ ನಾಟಕವಾಡುವ ದೃಶ್ಯವು ನಮಗೆ ಕಾಣತೊಡಗಿದೆ.ಈ ಹತ್ತಾರು ಜನ ಹುಡುಗರು ಗುಂಪಾಗಿ ಯಾವ ರೋಗಿಗಳ ಕಡೆಯಿಂದ ಬಾರದೆ ಯಾಕೆ ಎಕಾಎಕಿ ಅಸ್ಪತ್ರೇಗೆ ಬಂದು
ತುರ್ತುವಿಭಾಗದ ಅ ಎಲೆಕ್ಟ್ರಾನಿಕ್ ಬಸ್ ನಲ್ಲಿ ಯಾವ ಸಿಬ್ಬಂದಿಗಳಿಗು ಸೊಪ್ಪು ಹಾಕದೆ ಅಲ್ಲಿ ಶೋ ಕೊಡುವ ಉದ್ದೇಶವಾದರು ಎನಿತ್ತು.,!? ಇದು ನೋಡಲು ಸಾಮ್ಯಾನ್ಯ ದೃಶ್ಯವಾಗಿದ್ದರು.ಇದರ ಹಿನ್ನಲೆ ಎನು ಎಂಬ ಯಕ್ಷಪ್ರಶ್ನೇಯಿದೆ.!? ಮೆಗ್ಗಾನ್ ನಲ್ಲಿ ದಖಾಲಾದ mlc ರೋಗಿ ಅಥಾವ ಇನ್ನು ಯಾರನ್ನು ಬೆದರಿಸಲು ಈ ದಂಡು ದೌಡಯಿಸಿ ಬಂದು ಅಲ್ಲಿ ಮೆಗ್ಗಾನ್ ಸೆಕ್ಯುರಿಟಿ ಮತ್ರು ಅಲ್ಲಿಯ ಸಿಬ್ಬಂದಿಗಳಿಗೆ ಹೆದರಿಸಲು ಬಂದಿರಬಹುದು ಎಂಬುವುದು ಪೋಲಿಸ್ ತನಿಖೆಯಿಂದ ಗೊತ್ತಾಗಬೇಕಿದೆ.
ಮೆಗ್ಗಾನ್ ಪೋಲಿಸ್”ಔಟ್ ಪೋಸ್ಟ್” ಚೌಡಪ್ಪ ನಾಪತ್ತೆಯಾಗಿದ್ದು ಯಾಕೆ.!?
ಚೌಡಪ್ಪ ಪೋಲಿಸ್ ಮೆಗ್ಗಾನ್ ಅಸ್ಪತ್ರೇ ಔಟ್-ಪೋಸ್ಟ್ ನಲ್ಲಿದ್ದು ಅಲ್ಲಿ ಬರುವ ರೋಗಿಗಳಿಗು ಹಾಗೂ ಕುಟುಂಬದವರನ್ನು ಕಾನೂನು ರಕ್ಷಣೇ ಮತ್ತು ಅಸ್ಪತ್ರೇಯಲ್ಲಿ ನೆಡೆಯುವ ಅಗುಹೋಗುವುದಕ್ಕಿಂತ ಮುಂಚೆ ಕಾನೂನು ಸುವ್ಯವಸ್ಥೆ ಕಾಪಡುವ ಮತ್ತು ರೋಗಿಗಳು ಮತ್ತು ಅವರುಗಳ ಕುಟುಂಬದವರಿಗೆ ರಕ್ಷಣೆ ಓದಗಿಸಿಕೊಡುವ ಹಿತದೃಷ್ಟಿಯಿಂದ ಪೋಲಿಸ್ ಉನ್ನತ ಮಟ್ಟದ ಅಧಿಕಾರಿಗಳು ಚೌಡಪ್ಪನನ್ನು ನೀಯೋಜನೆ ಮಾಡಿ ಇಂತಹ ಪುಂಡ-ಪುಡಾರಿಗಳನ್ನು ಹತ್ತಿಕ್ಕುವ ದೃಷ್ಟಿಯಿಂದ ಚೌಡಪ್ಪ ಸಮರ್ಥನೆಂದು ಪೋಲಿಸ್ ಅಧಿಕಾರಿಗಳು ನೀಯೋಜನೆ ಮಾಡಿದ್ದರೆ ಅದರೆ.ಅದರೆ ನಾಪತ್ತೆಯಾಗಿರುವುದಾದರು ಯಾಕೆ ಎಂಬ ಪ್ರಶ್ನೇ ಅಲ್ಲಿಯ ಅಸ್ಪತ್ರೇ ಸಿಬ್ಬಂದಿಗಳಲ್ಲಿ ಕಾಡತೊಡಗಿದೆ.
ಮೆಡಿಕಲ್ ಸರ್ಜನ್ “ತಿಮ್ಮಪ್ಪ” ನವರ ಗಮನಕ್ಕೆ ತಂದಾಗ ಎನು ಕ್ರಮವಹಿಸಿದರು ಎಂಬ ಪ್ರಶ್ನೇ.!!
ಸೆಕ್ಯೂರಿಟಿಗಳಿಗೆ ನಾವು ಸಂಭಳ ಕೋಡುತ್ತೇವೆ ಅಸ್ಪತ್ರೇಯಲ್ಲಿ ವೈದ್ಯರುಗಳು ಚಿಕಿತ್ಸೆ ಕೋಡುವ ಕೇಲಸ ಮಾಡುತ್ತಾರೆ. ಶ್ರೂಶಿಕರುಗಳ ಅವರ ಹೇಳಿಕೊಂಡಿದ್ದಾರೆನ.ಡಿ ಗ್ರೂಪ್ ನೌಕರರು ಅವರ ಕೇಲಸ ಮಾಡುತ್ತಾರೆ.ಅವರವರ ಕೇಲಸ ಜವಾಬ್ದರಿ ನಿಷ್ಠೆಯಿಂದ ಜವಾಬ್ದರಿಯಿಂದ ಪ್ರಮಾಣಿಕ ವಾಗಿ ದಕ್ಷತೆಯಿಂದ ಕೇಲಸ ಮಾಡಬೇಕು ಅದನ್ನಬಿಟ್ಟು ಎಲೆಕ್ಟ್ರಾನಿಕ್ ಬಸ್ ನಲ್ಲಿ ಕುಳಿತು ಹುಡುಗರು ಹರಠೆ ಹೋಡೆಯುತ್ತಿದ್ದರು ಸುಮ್ಮನಿದ್ದಾರೆಂದರೆ ಅವರುಗಳ ಪರಿಚಯದ ಹುಡುಗರ ಅಥಾವ ಅವರುಗಳ ಮೇಲೆ ಭಯದಿಂದ ಸುಮ್ಮನಿದ್ದಾರಾ.!! ಎಂದು ನಮ್ಮ ವರದಿಗಾರರೊಂದಿಗೆ ಹೇಳಿಕೊಂಡಿದ್ದಾರೆ. ನಾಳೆದಿನ ಇದರ ಬಗ್ಗೆ ಕ್ರಮಜರುಗಿಸುತ್ತೇನೆ ನಮ್ಮ ಗಮನಕ್ಕೆ ತಂದಿದ್ದು ಒಳ್ಳೆಯದಾಯಿತು ಎಂದು ಹೇಳಿದ್ದಾರೆ.ನೋಡೋಣ ಯಾರ ಮೇಲೆ ಎನು ಎಚ್ಚರಿಕೆ ಕೋಡುತ್ತಾರೆಂದು ಕ್ರಮ ಜರುಗಿಸುತ್ತಾರೆಂದು ಕಾದು ನೋಡೋಣ.
The post ಮೆಗ್ಗಾನ್ ಅಸ್ಪತ್ರೇನೋ.!? ಇಲ್ಲಾ ಪಡ್ಡೆಗಳ ತಾಣನೋ.!!? appeared first on Ain Live News.
