Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕ್ರೀಡೆ
  • ಆರ್ ಸಿಬಿಗೆ ‘ವಿರಾಟ’ ಜಯ; ಬೆಂಗಳೂರು ಎರಡನೇ ಸ್ಥಾನಕ್ಕೆ ಬಡ್ತಿ
  • ಕ್ರೀಡೆ

ಆರ್ ಸಿಬಿಗೆ ‘ವಿರಾಟ’ ಜಯ; ಬೆಂಗಳೂರು ಎರಡನೇ ಸ್ಥಾನಕ್ಕೆ ಬಡ್ತಿ

The Bengaluru Live October 21, 2020 10:30 PM 1 minute read
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಅಬುದಾಬಿ:

ಇಂಡಿಯನ್ ಪ್ರಿಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಷ್ಟು ದಿನ ತನ್ನ ಬ್ಯಾಟಿಂಗ್ ವೈಭವದಿಂದಲೇ ಸುದ್ದಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 39ನೇ ಪಂದ್ಯದಲ್ಲಿ ತನ್ನ ಬಿಗುವಿನ ದಾಳಿಯಿಂದ ಸದ್ದು ಮಾಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಪಡೆ ಎಂಟು ವಿಕೆಟ್ ಗಳ ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ವಿರಾಟ್ ಪಡೆ ಆಡಿದ 10 ಪಂದ್ಯಗಳಲ್ಲಿ 7 ಜಯ, 3 ಸೋಲುಗಳೊಂದಿಗೆ 14 ಅಂಕ ಕಲೆ ಹಾಕಿದೆ.

Mohammed Siraj

ಸೊಗಸಾದ ಬೌಲಿಂಗ್ ದಾಳಿ ನಡೆಸಿ, ಅಬ್ಬರಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಇಯಾನ್ ಮಾರ್ಗನ್ ನಿರ್ಧಾರಕ್ಕೆ ಆರಂಭದಲ್ಲೇ ಪೆಟ್ಟು ನೀಡಿದ್ದ ಆರ್.ಸಿ.ಬಿ ಹಿಂತಿರುಗಿ ನೋಡಲೇ ಇಲ್ಲ. ಭರ್ಜರಿ ಲೈನ್ ಹಾಗೂ ಲೆಂಥ್ ನಲ್ಲಿ ಬೌಲಿಂಗ್ ನಡೆಸಿದ ವಿರಾಟ್ ಪಡೆ, ಕೋಲ್ಕತ್ತಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು.

Well deserved accolades for a gem of a performance tonight! 👏🏻👏🏻💎 #PlayBold #IPL2020 #WeAreChallengers #Dream11IPL #KKRvRCB pic.twitter.com/AdsizswgTM

— Royal Challengers Bangalore (@RCBTweets) October 21, 2020

About the Author

The Bengaluru Live

Administrator

Visit Website View All Posts

Post navigation

Previous: ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹೆಚ್ಚು ತಜ್ಞರ ವೈದ್ಯರನ್ನು ನೇಮಿಸಿ; ಗೌರವ್ ಗುಪ್ತ
Next: ಬೆಂಗಳೂರಿನಲ್ಲಿ ರಸ್ತೆಗಿಳಿದ ಓಲೆಕ್ಟಾ ಎಲೆಕ್ಟ್ರಿಕ್ ಬಸ್; ಲಕ್ಷ್ಮಣ ಸವದಿ ಹಸಿರು ನಿಶಾನೆ

Related Stories

ನೀಲಿ ಟೋಪಿ ಮತ್ತು ಬೂದು ಬಣ್ಣದ ಬಂಡಿ ಧರಿಸಿ ಟೆನಿಸ್ ರಾಕೆಟ್ ಮತ್ತು ಚೆಂಡು ಹಿಡಿದಿರುವ ಸಚಿವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ಕ್ರೀಡೆ

27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‌ಶಿಪ್‌ಗೆ ಪ್ರಿಯಾಂಕ್ ಖರ್ಗೆ ಚಾಲನೆ; 17 ರಾಜ್ಯಗಳ 180 ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ

The Bengaluru Live November 16, 2026 8:52 PM
ಐದನೇ ಕರ್ನಾಟಕ ಮಿನಿ ಒಲಂಪಿಕ್ಸ್ ಉದ್ಘಾಟನಾ ವೇದಿಕೆಯಲ್ಲಿ ಮೈಕ್ ಮುಂದೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕ್ರೀಡೆ
  • ಬೆಂಗಳೂರು ನಗರ

ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್

The Bengaluru Live November 14, 2026 9:44 PM
ಕಲಬುರಗಿ ಕ್ರೀಡಾ ಹಬ್ಬದ ವೇದಿಕೆಯಲ್ಲಿ ಚಾಂಪಿಯನ್ ಟ್ರೋಫಿಯೊಂದಿಗೆ ಬಿಳಿ ಅಂಗಿಯ ಕ್ರೀಡಾಪಟುಗಳು
  • ಕರ್ನಾಟಕ
  • ಕ್ರೀಡೆ

ಕಲಬುರಗಿಯಲ್ಲಿ ಕ್ರೀಡಾ ಕ್ರಾಂತಿಗೆ ಬುನಾದಿ: ಕ್ರೀಡಾ ಹಬ್ಬ ಸಮಾರೋಪದಲ್ಲಿ ಪ್ರಿಯಾಂಕ್ ಖರ್ಗೆ

The Bengaluru Live November 14, 2026 7:20 PM

Latest Post

ಹಿರಿಯೂರಿನಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ಸಿಎಂ ಶಿವಕುಮಾರ್ ಚಾಲನೆ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಇಲಾಖೆಗಳ ಮಳಿಗೆ ವೀಕ್ಷಣೆ ಹಿರಿಯೂರಿನ ಪ್ರಜಾಸೇವೆ ಅಭಿಯಾನ ಉದ್ಘಾಟನೆಯಲ್ಲಿ ವೇದಿಕೆಯ ಮೇಲೆ ದೀಪ ಬೆಳಗುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರ ಗಣ್ಯರು
  • ಕರ್ನಾಟಕ

ಹಿರಿಯೂರಿನಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ಸಿಎಂ ಶಿವಕುಮಾರ್ ಚಾಲನೆ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಇಲಾಖೆಗಳ ಮಳಿಗೆ ವೀಕ್ಷಣೆ

November 21, 2026 6:49 PM
ಲೋಕಾಯುಕ್ತ ಕ್ರಮ ಕೈಗೊಂಡಿಲ್ಲ ಎಂಬ ಅರ್ಥದ ಸುದ್ದಿ: ಸಂಪೂರ್ಣ ನ್ಯೂಸ್ ಮುಖ್ಯಸ್ಥ ಆರ್.ಕೆ. ಚಂದ್ರಶೇಖರ್ ಬೇಷರತ್ ಕ್ಷಮೆಯಾಚನೆ ಕರ್ನಾಟಕ ಲೋಕಾಯುಕ್ತ ಕಚೇರಿಯ ಸಭಾ ಕೊಠಡಿಯಲ್ಲಿ ಅಧಿಕಾರಿಗಳು ಮತ್ತು ಇಬ್ಬರು ಭೇಟಿಗಾರರು
  • ಕರ್ನಾಟಕ

ಲೋಕಾಯುಕ್ತ ಕ್ರಮ ಕೈಗೊಂಡಿಲ್ಲ ಎಂಬ ಅರ್ಥದ ಸುದ್ದಿ: ಸಂಪೂರ್ಣ ನ್ಯೂಸ್ ಮುಖ್ಯಸ್ಥ ಆರ್.ಕೆ. ಚಂದ್ರಶೇಖರ್ ಬೇಷರತ್ ಕ್ಷಮೆಯಾಚನೆ

November 21, 2026 6:27 PM
ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ದಿನಸಿ, ತೊಟ್ಟಿಲು, ಸಮವಸ್ತ್ರ ನೀಡಿದ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ ಕೊಠಡಿಯಲ್ಲಿ ಇತರ ಮಕ್ಕಳ ಪಕ್ಕದಲ್ಲಿ ಕಾಗದ ಹಿಡಿದ ಮಗುವಿನೊಂದಿಗೆ ನಿಂತಿರುವ ಮಹಿಳೆಯರು
  • ಬೆಂಗಳೂರು ನಗರ

ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ದಿನಸಿ, ತೊಟ್ಟಿಲು, ಸಮವಸ್ತ್ರ ನೀಡಿದ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ

November 21, 2026 5:07 PM
ಕೊರಟಗೆರೆಯಲ್ಲಿ ಪ್ರಜಾಸೇವೆ ಅಭಿಯಾನ: ಗ್ಯಾರಂಟಿಗಳಿಗೆ ₹1.62 ಲಕ್ಷ ಕೋಟಿ ವೆಚ್ಚ, ಹಣವಿಲ್ಲ ಎಂಬ ಆರೋಪಕ್ಕೆ ಉತ್ತರ: ಡಿಸಿಎಂ ಪರಮೇಶ್ವರ ವೇದಿಕೆಯಲ್ಲಿ ಬೆಳಗಿದ ದೀಪದ ಹಿಂದೆ ಇತರ ಗಣ್ಯರೊಂದಿಗೆ ನಿಂತಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ
  • ಕರ್ನಾಟಕ

ಕೊರಟಗೆರೆಯಲ್ಲಿ ಪ್ರಜಾಸೇವೆ ಅಭಿಯಾನ: ಗ್ಯಾರಂಟಿಗಳಿಗೆ ₹1.62 ಲಕ್ಷ ಕೋಟಿ ವೆಚ್ಚ, ಹಣವಿಲ್ಲ ಎಂಬ ಆರೋಪಕ್ಕೆ ಉತ್ತರ: ಡಿಸಿಎಂ ಪರಮೇಶ್ವರ

November 21, 2026 2:40 PM
ಹೊಸನಗರ ಪ್ರಜಾಸೇವೆ ಸಭೆ: ಭಾಷಣ ಬಿಟ್ಟು ಅಹವಾಲು ಆಲಿಸಿದ ಮಧು ಬಂಗಾರಪ್ಪ, ಎರಡೂವರೆ ಗಂಟೆಯಲ್ಲಿ 180 ಅರ್ಜಿ ಪರಿಶೀಲನೆ ಕೆಂಪು ಹೊದಿಕೆಯ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳೊಂದಿಗೆ ಊರುಗೋಲು ಹಿಡಿದ ವ್ಯಕ್ತಿಯೊಬ್ಬರು ಮಾತನಾಡುತ್ತಿರುವ ದೃಶ್ಯ
  • ಕರ್ನಾಟಕ

ಹೊಸನಗರ ಪ್ರಜಾಸೇವೆ ಸಭೆ: ಭಾಷಣ ಬಿಟ್ಟು ಅಹವಾಲು ಆಲಿಸಿದ ಮಧು ಬಂಗಾರಪ್ಪ, ಎರಡೂವರೆ ಗಂಟೆಯಲ್ಲಿ 180 ಅರ್ಜಿ ಪರಿಶೀಲನೆ

November 21, 2026 2:33 PM
ಕೆಇಎ ನೇಮಕಾತಿ: 450 ಅರಣ್ಯ ರಕ್ಷಕರು, 470 ಅಗ್ನಿಶಾಮಕ ಸಿಬ್ಬಂದಿ ಸೇರಿ 1,531 ಹುದ್ದೆಗೆ ಅಧಿಸೂಚನೆ; ಫೆಬ್ರವರಿ-ಮಾರ್ಚ್‌ನಲ್ಲಿ ಪರೀಕ್ಷೆ ಪರೀಕ್ಷಾ ಕೊಠಡಿಯ ಸಿಸಿಟಿವಿ ದೃಶ್ಯಗಳಿರುವ ದೊಡ್ಡ ಪರದೆಗಳ ಮುಂದೆ ನಿಂತಿರುವ ಮತ್ತು ಕುಳಿತಿರುವ ಸಿಬ್ಬಂದಿ
  • ಕರ್ನಾಟಕ

ಕೆಇಎ ನೇಮಕಾತಿ: 450 ಅರಣ್ಯ ರಕ್ಷಕರು, 470 ಅಗ್ನಿಶಾಮಕ ಸಿಬ್ಬಂದಿ ಸೇರಿ 1,531 ಹುದ್ದೆಗೆ ಅಧಿಸೂಚನೆ; ಫೆಬ್ರವರಿ-ಮಾರ್ಚ್‌ನಲ್ಲಿ ಪರೀಕ್ಷೆ

November 21, 2026 2:30 PM

ನೀವು ತಪ್ಪಿಸಿಕೊಂಡಿರಬಹುದು

ಹಿರಿಯೂರಿನ ಪ್ರಜಾಸೇವೆ ಅಭಿಯಾನ ಉದ್ಘಾಟನೆಯಲ್ಲಿ ವೇದಿಕೆಯ ಮೇಲೆ ದೀಪ ಬೆಳಗುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರ ಗಣ್ಯರು
  • ಕರ್ನಾಟಕ

ಹಿರಿಯೂರಿನಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ಸಿಎಂ ಶಿವಕುಮಾರ್ ಚಾಲನೆ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಇಲಾಖೆಗಳ ಮಳಿಗೆ ವೀಕ್ಷಣೆ

The Bengaluru Live November 21, 2026 6:49 PM
ಕರ್ನಾಟಕ ಲೋಕಾಯುಕ್ತ ಕಚೇರಿಯ ಸಭಾ ಕೊಠಡಿಯಲ್ಲಿ ಅಧಿಕಾರಿಗಳು ಮತ್ತು ಇಬ್ಬರು ಭೇಟಿಗಾರರು
  • ಕರ್ನಾಟಕ

ಲೋಕಾಯುಕ್ತ ಕ್ರಮ ಕೈಗೊಂಡಿಲ್ಲ ಎಂಬ ಅರ್ಥದ ಸುದ್ದಿ: ಸಂಪೂರ್ಣ ನ್ಯೂಸ್ ಮುಖ್ಯಸ್ಥ ಆರ್.ಕೆ. ಚಂದ್ರಶೇಖರ್ ಬೇಷರತ್ ಕ್ಷಮೆಯಾಚನೆ

The Bengaluru Live November 21, 2026 6:27 PM
ಕೊಠಡಿಯಲ್ಲಿ ಇತರ ಮಕ್ಕಳ ಪಕ್ಕದಲ್ಲಿ ಕಾಗದ ಹಿಡಿದ ಮಗುವಿನೊಂದಿಗೆ ನಿಂತಿರುವ ಮಹಿಳೆಯರು
  • ಬೆಂಗಳೂರು ನಗರ

ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ದಿನಸಿ, ತೊಟ್ಟಿಲು, ಸಮವಸ್ತ್ರ ನೀಡಿದ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ

The Bengaluru Live November 21, 2026 5:07 PM
ವೇದಿಕೆಯಲ್ಲಿ ಬೆಳಗಿದ ದೀಪದ ಹಿಂದೆ ಇತರ ಗಣ್ಯರೊಂದಿಗೆ ನಿಂತಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ
  • ಕರ್ನಾಟಕ

ಕೊರಟಗೆರೆಯಲ್ಲಿ ಪ್ರಜಾಸೇವೆ ಅಭಿಯಾನ: ಗ್ಯಾರಂಟಿಗಳಿಗೆ ₹1.62 ಲಕ್ಷ ಕೋಟಿ ವೆಚ್ಚ, ಹಣವಿಲ್ಲ ಎಂಬ ಆರೋಪಕ್ಕೆ ಉತ್ತರ: ಡಿಸಿಎಂ ಪರಮೇಶ್ವರ

The Bengaluru Live November 21, 2026 2:40 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಹಿರಿಯೂರಿನಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ಸಿಎಂ ಶಿವಕುಮಾರ್ ಚಾಲನೆ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಇಲಾಖೆಗಳ ಮಳಿಗೆ ವೀಕ್ಷಣೆ
  • ಲೋಕಾಯುಕ್ತ ಕ್ರಮ ಕೈಗೊಂಡಿಲ್ಲ ಎಂಬ ಅರ್ಥದ ಸುದ್ದಿ: ಸಂಪೂರ್ಣ ನ್ಯೂಸ್ ಮುಖ್ಯಸ್ಥ ಆರ್.ಕೆ. ಚಂದ್ರಶೇಖರ್ ಬೇಷರತ್ ಕ್ಷಮೆಯಾಚನೆ
  • ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ದಿನಸಿ, ತೊಟ್ಟಿಲು, ಸಮವಸ್ತ್ರ ನೀಡಿದ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ
  • ಕೊರಟಗೆರೆಯಲ್ಲಿ ಪ್ರಜಾಸೇವೆ ಅಭಿಯಾನ: ಗ್ಯಾರಂಟಿಗಳಿಗೆ ₹1.62 ಲಕ್ಷ ಕೋಟಿ ವೆಚ್ಚ, ಹಣವಿಲ್ಲ ಎಂಬ ಆರೋಪಕ್ಕೆ ಉತ್ತರ: ಡಿಸಿಎಂ ಪರಮೇಶ್ವರ
©Copyright 2025 The Bengaluru Live All rights reserved. | MoreNews by AF themes.