ರಂಝಾನ್ ನಲ್ಲಿ ಮಂಗಳೂರಿನ HOPE FOUNDATION ನಿಂದ ವಿಶೇಷ ಸೇವೆ | Mangaluru
50 ಪ್ಯಾಕೆಟ್ ಗಳಿಂದ ಆರಂಭಿಸಿದ್ದು, ಈಗ 170ಕ್ಕೆ ತಲುಪಿದೆ..: ಸೈಫ್ ಸುಲ್ತಾನ್
► ಕೋವಿಡ್ ಟೈಮಲ್ಲಿ ನಗರದಲ್ಲಿ ನಿರಾಶ್ರಿತರಿಗೆ ಊಟ ಹಾಕ್ತಿದ್ದೆವು : ಮುನಾಫಿಲ್ ಜೆಪ್ಪು
► ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಸಹರಿ ಊಟ ಸಿಗೋದು ತುಂಬಾ ಕಷ್ಟ : ಮುಹಮ್ಮದ್ ಸಜ್ಜಾದ್ ಭಟ್ಕಳ