Home ಅಪರಾಧ ವಿಮಾನ ಪ್ರಯಾಣಿಕನಿಂದ 27 ಲಕ್ಷ ಮೌಲ್ಯದ ಚಿನ್ನ ವಶ

ವಿಮಾನ ಪ್ರಯಾಣಿಕನಿಂದ 27 ಲಕ್ಷ ಮೌಲ್ಯದ ಚಿನ್ನ ವಶ

46
0

ಮಂಗಳೂರು:

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ ಅಕ್ರಮವಾಗಿ ತರಲಾಗಿದ್ದ 27 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಇಂಡಿಯನ್ ಏರ್ಲೈನ್ಸ್ ಮೂಲಕಮಂಗಳವಾರ ರಾತ್ರಿ ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಈತನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ಸುಮಾರು 27 ಲಕ್ಷ ರೂ.ಗಳ 531 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here