Home Uncategorized ಮಂಗಳೂರು ಮಹಾನಗರ ಪಾಲಿಕೆ: ಜ.4ರಿಂದ ರಾತ್ರಿ ವಸತಿ ರಹಿತರ ಗುರುತು ಸಮೀಕ್ಷೆ

ಮಂಗಳೂರು ಮಹಾನಗರ ಪಾಲಿಕೆ: ಜ.4ರಿಂದ ರಾತ್ರಿ ವಸತಿ ರಹಿತರ ಗುರುತು ಸಮೀಕ್ಷೆ

0
0

ಮಂಗಳೂರು : ಮಂಗಳೂರು ಮಹಾನಗರ ಪಾಲಿಕಾ ವ್ಯಾಪ್ತಿಯಲ್ಲಿ ರಾತ್ರಿ ವಸತಿ ರಹಿತರನ್ನು ಗುರುತಿಸಲು 3ನೇ ವ್ಯಕ್ತಿಯ ವ್ಯವಸ್ಥೆ ಅಥವಾ ಎನ್‌ಜಿಒ ಮೂಲಕ ಸಮೀಕ್ಷೆ ನಡೆಸಲು ಮೈಸೂರಿನ ‘ಮಡಿಲು’ ಶಿಕ್ಷಣ ಮತ್ತು ಗ್ರಾಮಿಣಾಭಿವೃದ್ಧಿ ಸಂಸ್ಥೆ (ರಿ)ಯನ್ನು ಆಯ್ಕೆ ಮಾಡಲಾಗಿದೆ.

ಜನವರಿ 4ರಿಂದ 10ರವರೆಗೆ ಪಾಲಿಕಾ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ರಾತ್ರಿ ವಸತಿ ರಹಿತರನ್ನು ಗುರುತಿಸಲು ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here