Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಕೇಂದ್ರ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 17.3 ಕಿ.ಮೀ ಸ್ವಚ್ಛತಾ ಕಾರ್ಯ: ‘ಆರೋಗ್ಯಕರ ನಗರಕ್ಕೆ ಸಾಮೂಹಿಕ ಸ್ವಚ್ಛತೆ ಅವಶ್ಯ’ — ಆಯುಕ್ತ ರಾಜೇಂದ್ರ ಚೋಳನ್
  • ಬೆಂಗಳೂರು ನಗರ

ಕೇಂದ್ರ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 17.3 ಕಿ.ಮೀ ಸ್ವಚ್ಛತಾ ಕಾರ್ಯ: ‘ಆರೋಗ್ಯಕರ ನಗರಕ್ಕೆ ಸಾಮೂಹಿಕ ಸ್ವಚ್ಛತೆ ಅವಶ್ಯ’ — ಆಯುಕ್ತ ರಾಜೇಂದ್ರ ಚೋಳನ್

17.3 km of cleanliness work within the jurisdiction of Central Bengaluru Municipal Corporation: ‘Mass cleanliness is essential for a healthy city’ — Commissioner Rajendra Cholan
The Bengaluru Live November 29, 2025 7:40 PM 1 minute read
17.3 km of cleanliness work within the jurisdiction of Central Bengaluru Municipal Corporation: ‘Mass cleanliness is essential for a healthy city’ — Commissioner Rajendra Cholan

ಕೇಂದ್ರ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 17.3 ಕಿ.ಮೀ ಸ್ವಚ್ಛತಾ ಕಾರ್ಯ: ‘ಆರೋಗ್ಯಕರ ನಗರಕ್ಕೆ ಸಾಮೂಹಿಕ ಸ್ವಚ್ಛತೆ ಅವಶ್ಯ’ — ಆಯುಕ್ತ ರಾಜೇಂದ್ರ ಚೋಳನ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಸ್ವಚ್ಛ ಭಾರತ ಹಾಗೂ ಸ್ವಚ್ಛ ಬೆಂಗಳೂರು ಅಭಿಯಾನಕ್ಕೆ ವೇಗ ತುಂಬುವ ಉದ್ದೇಶದಿಂದ ಇಂದು ಬೆಳಿಗ್ಗೆ ಬೆಂಗಳೂರಿನ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರೀ ಸಾಮೂಹಿಕ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಬೆಳಗ್ಗೆ 6 ಗಂಟೆಯಿಂದ ಪ್ರಾರಂಭವಾದ ಈ ಸ್ಪೆಷಲ್ ಕ್ಲೀನ್–ಅಪ್ ಡ್ರೈವ್‌ನಲ್ಲಿ 538 ಪೌರಕಾರ್ಮಿಕರು ಪಾಲ್ಗೊಂಡು 17.3 ಕಿಲೋಮೀಟರ್ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿದರು. ಇದಕ್ಕೆ ಬೆಂಬಲವಾಗಿ 48 ಟ್ರಾಕ್ಟರ್‌ಗಳು, 7 ಜೆ.ಸಿ.ಬಿ. ಯಂತ್ರಗಳು ಬಳಸಲಾಗಿದ್ದು, 52 ಲೋಡ್ ತ್ಯಾಜ್ಯ, 19 ಬ್ಲ್ಯಾಕ್ ಸ್ಪಾಟ್‌ಗಳು, 14 ಪಾದಚಾರಿ ಒತ್ತುವರಿ ಸ್ಥಳಗಳನ್ನು ತೆರವುಗೊಳಿಸಲಾಯಿತು.

ಬೆಳಗ್ಗೆ 7 ಗಂಟೆಗೆ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಲು ಸ್ಥಳಗಳಿಗೆ ಭೇಟಿ ನೀಡಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, “ಆರೋಗ್ಯಯುತ ನಗರಕ್ಕಾಗಿ ಸಾಮೂಹಿಕ ಸ್ವಚ್ಛತಾ ಕಾರ್ಯಗಳು ಅತ್ಯಂತ ಅಗತ್ಯ. ಅಧಿಕಾರಿಗಳು ನಿರಂತರ ಜಾಗ್ರತೆ ವಹಿಸಿ ಕಾರ್ಯೋನ್ಮುಖವಾಗಿರಬೇಕು,” ಎಂದು ಸೂಚಿಸಿದರು.

17.3 km of cleanliness work within the jurisdiction of Central Bengaluru Municipal Corporation: ‘Mass cleanliness is essential for a healthy city’ — Commissioner Rajendra Cholan
17.3 km of cleanliness work within the jurisdiction of Central Bengaluru Municipal Corporation: ‘Mass cleanliness is essential for a healthy city’ — Commissioner Rajendra Cholan
17.3 km of cleanliness work within the jurisdiction of Central Bengaluru Municipal Corporation: ‘Mass cleanliness is essential for a healthy city’ — Commissioner Rajendra Cholan

ಇಂದಿರಾನಗರ ಡಬಲ್ ರಸ್ತೆ, 100 ಅಡಿ ರಸ್ತೆ ಹಾಗೂ ಶಿವಾಜಿನಗರದ ಸೆಂಟ್ ಜಾನ್ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ಅವರು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಕಂಡುಬಂದ ಅನಗತ್ಯ ವಸ್ತುಗಳು, ವಾರಸುದಾರರಿಲ್ಲದ ವಾಹನಗಳು, ಬಳಕೆಯಾಗದ ಪೆಟ್ಟಿ ಅಂಗಡಿಗಳು, ತಳ್ಳುಗಾಡಿಗಳು ಇತ್ಯಾದಿಗಳನ್ನು ತಕ್ಷಣ ತೆರವುಗೊಳಿಸಲು ಆದೇಶ ನೀಡಿದರು.

ಇಂದಿರಾನಗರದಲ್ಲಿರುವ ಒಂದು ಖಾಲಿ ಜಾಗದಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿದು ಅಶುಚಿತ್ವ ಉಂಟಾಗಿದ್ದ ಹಿನ್ನೆಲೆಯಲ್ಲಿ, ಅದನ್ನು ಕೂಡಲೇ ಸ್ವಚ್ಛಗೊಳಿಸಿ ಜಾಗದ ಮಾಲೀಕರಿಗೆ ದಂಡ ವಿಧಿಸುವಂತೆ ಸೂಚಿಸಿದರು.

ಪೌರಕಾರ್ಮಿಕರೊಂದಿಗೆ ಮಾತನಾಡಿ ಅವರ ಕುಶಲೋಪರಿ ವಿಚಾರಿಸಿದ ಆಯುಕ್ತ ಚೋಳನ್, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರಕ್ಕಾಗಿ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಚ್ಛತಾ ಕಾರ್ಯದ ವಿಸ್ತೃತ ಅಂಕಿಅಂಶಗಳ ಪಟ್ಟಿ ನಗರ ಪಾಲಿಕೆಯ ವತಿಯಿಂದ ಲಗತ್ತಿಸಲಾಗಿದೆ.

Also Read: Towards Swachh Bharat & Swachh Bengaluru: 538 Pourakarmikas, 48 Tractors, 52 Waste Loads Cleared in Mega Clean-Up Drive

About the Author

The Bengaluru Live

Administrator

Visit Website View All Posts

Post navigation

Previous: ಕಾಂಗ್ರೆಸ್ ಕಲಹಕ್ಕೆ ಸ್ವಾಮೀಜಿಗಳ ಮಧ್ಯಪ್ರವೇಶ ಅನಗತ್ಯ: ಜಾತಿ ರಾಜಕಾರಣ ರಾಜ್ಯಕ್ಕೆ ಹಾನಿಕರ — ಕುಮಾರಸ್ವಾಮಿ ಎಚ್ಚರಿಕೆ
Next: “ಸರ್ಕಾರಿ ಜಮೀನಿನಲ್ಲಿ ಬೋಗಸ್ ಖಾತೆ ಸೃಷ್ಟಿಸಿದರೆ ಕಠಿಣ ಕ್ರಮ”: ವಿಜಯನಗರ ಕ್ಷೇತ್ರ ಸಭೆಯಲ್ಲಿ ಶಾಸಕ ಕೃಷ್ಣಪ್ಪ ನಿರ್ದೇಶನ

Related Stories

ಪಶ್ಚಿಮ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಕರೆ ಸ್ವೀಕರಿಸುತ್ತಿರುವ ಆಯುಕ್ತೆ ಶಿಲ್ಪಾ ನಾಗ್
  • ಕರ್ನಾಟಕ
  • ಬೆಂಗಳೂರು ನಗರ

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಫೋನ್-ಇನ್: 34 ಕರೆ, ಆಯುಕ್ತೆ ಶಿಲ್ಪಾ ನಾಗ್‌ರಿಂದ ದೂರು ಆಲಿಕೆ

The Bengaluru Live November 12, 2026 9:22 PM
Photo with the report on the Whitefield advocate murder arrest
  • ಅಪರಾಧ
  • ಕರ್ನಾಟಕ
  • ಬೆಂಗಳೂರು ನಗರ

ವೈಟ್‌ಫೀಲ್ಡ್ ವಕೀಲರ ಹತ್ಯೆ: ಪ್ರಮುಖ ಆರೋಪಿ ಬಿಹಾರದಲ್ಲಿ ಬಂಧನ, ಇನ್ನೊಬ್ಬ ಪರಾರಿ

The Bengaluru Live November 12, 2026 9:22 PM
ಫೈಲ್ ಫೋಟೋ: ಕರ್ನಾಟಕದ ಒಂದು ವಿದ್ಯುತ್ ಉಪಕೇಂದ್ರ
  • ಕರ್ನಾಟಕ
  • ಬೆಂಗಳೂರು ನಗರ

ಬನಶಂಕರಿ ಸಬ್‌ಸ್ಟೇಷನ್ ತುರ್ತು ನಿರ್ವಹಣೆ: ನವೆಂಬರ್ 14ರಂದು ದಕ್ಷಿಣ ಬೆಂಗಳೂರಿನ ಹಲವೆಡೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ಕಡಿತ

The Bengaluru Live November 12, 2026 2:22 PM

Latest Post

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್ cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್

November 13, 2026 2:51 AM
ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ gruha-lakshmi-beneficiaries-file-photo-20261106
  • ಕರ್ನಾಟಕ

ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

November 13, 2026 2:39 AM
ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಬನ್ನೇರುಘಟ್ಟ ರಸ್ತೆ ಜಂಕ್ಷನ್‌ಗಳಿಗೆ ಡಿಪಿಆರ್: ಸುರಕ್ಷಿತ ಪಾದಚಾರಿ ಮಾರ್ಗ, ಕ್ರಾಸಿಂಗ್‌ಗೆ ಆದ್ಯತೆ
  • ಬೆಂಗಳೂರು

ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

November 12, 2026 11:24 PM
ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90 ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಭಾವಚಿತ್ರ ಮತ್ತು ಕರ್ನಾಟಕ ಕಾಂಗ್ರೆಸ್ ಲೋಗೊ ಇರುವ ಕೊಲಾಜ್
  • ಕರ್ನಾಟಕ

ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90

November 12, 2026 11:22 PM
ಸವಾರಿಗೆ ಮುನ್ನ ಪಾವತಿಯ ದಾರಿತಪ್ಪಿಸುವ ಸೂಚನೆ: ಓಲಾಗೆ ₹10 ಲಕ್ಷ ದಂಡ ವಿಧಿಸಿದ ಸಿಸಿಪಿಎ ಎಂದ ಪ್ರಲ್ಹಾದ ಜೋಶಿ ಪ್ರಹ್ಲಾದ ಜೋಶಿ ಅವರ ಪೋಸ್ಟ್‌ನ ಗ್ರಾಫಿಕ್‌ನಲ್ಲಿರುವ, ಕ್ಯಾಬ್ ಮುಂದೆ ಫೋನ್ ಹಿಡಿದಿರುವ ಕೈ
  • ಕರ್ನಾಟಕ

ಸವಾರಿಗೆ ಮುನ್ನ ಪಾವತಿಯ ದಾರಿತಪ್ಪಿಸುವ ಸೂಚನೆ: ಓಲಾಗೆ ₹10 ಲಕ್ಷ ದಂಡ ವಿಧಿಸಿದ ಸಿಸಿಪಿಎ ಎಂದ ಪ್ರಲ್ಹಾದ ಜೋಶಿ

November 12, 2026 10:00 PM
ವಿದ್ಯಾಪೀಠ ವಾರ್ಡ್‌ನಲ್ಲಿ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿದ್ಯಾಪೀಠ ಮುಖ್ಯರಸ್ತೆಯಲ್ಲಿ ಹೊಸದಾಗಿ ಡಾಂಬರು ಹಾಕಿದ ಭಾಗದ ಬಳಿ ರಸ್ತೆ ರೋಲರ್
  • ಬೆಂಗಳೂರು

ವಿದ್ಯಾಪೀಠ ವಾರ್ಡ್‌ನಲ್ಲಿ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಪಶ್ಚಿಮ ನಗರ ಪಾಲಿಕೆ

November 12, 2026 9:55 PM

ನೀವು ತಪ್ಪಿಸಿಕೊಂಡಿರಬಹುದು

cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್

The Bengaluru Live November 13, 2026 2:51 AM
gruha-lakshmi-beneficiaries-file-photo-20261106
  • ಕರ್ನಾಟಕ

ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

The Bengaluru Live November 13, 2026 2:39 AM
ಬನ್ನೇರುಘಟ್ಟ ರಸ್ತೆ ಜಂಕ್ಷನ್‌ಗಳಿಗೆ ಡಿಪಿಆರ್: ಸುರಕ್ಷಿತ ಪಾದಚಾರಿ ಮಾರ್ಗ, ಕ್ರಾಸಿಂಗ್‌ಗೆ ಆದ್ಯತೆ
  • ಬೆಂಗಳೂರು

ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

The Bengaluru Live November 12, 2026 11:24 PM
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಭಾವಚಿತ್ರ ಮತ್ತು ಕರ್ನಾಟಕ ಕಾಂಗ್ರೆಸ್ ಲೋಗೊ ಇರುವ ಕೊಲಾಜ್
  • ಕರ್ನಾಟಕ

ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90

The Bengaluru Live November 12, 2026 11:22 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್
  • ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
  • ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ
  • ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90
©Copyright 2025 The Bengaluru Live All rights reserved. | MoreNews by AF themes.