ಬೆಂಗಳೂರು: ಉಡುಪಿಯ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಪದ್ಮವಿಭೂಷಣ...
The Bengaluru Live
ಬೆಂಗಳೂರು: ಗುಜರಾತ್ನ ಕೆವಾಡಿಯಾದ ಏಕತಾ ನಗರದಲ್ಲಿ ಮಂಗಳವಾರ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು...
ಬೆಂಗಳೂರು: ಬೆಂಗಳೂರು–ಶಿವಮೊಗ್ಗ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣದಲ್ಲಿ ಹುಜೈರ್ ಎಂದೂ ಕರೆಯಲ್ಪಡುವ ಹುಜೈರ್ ಫರ್ಹಾನ್ ಬೇಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ...
ಬೆಂಗಳೂರು: ನಗರದ ಅರ್ಹ ಆಸ್ತಿ ಮಾಲೀಕರು ಸೆಪ್ಟೆಂಬರ್ 28ರಿಂದ ಖಾತಾ ವಿಭಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಹೊಸ ಘಟಕವನ್ನು...
ದೊಮ್ಮಲೂರಿನಲ್ಲಿ ಸೆಟ್ಬ್ಯಾಕ್ ಉಲ್ಲಂಘನೆಗೆ ಕ್ರಮ: ವಿಂಡ್ ಟನಲ್ ಕೆಳಸೇತುವೆಗೆ ನವೆಂಬರ್ ಗಡುವು ನೀಡಿದ ಮಹೇಶ್ವರ್ ರಾವ್
ದೊಮ್ಮಲೂರಿನಲ್ಲಿ ಸೆಟ್ಬ್ಯಾಕ್ ಉಲ್ಲಂಘನೆಗೆ ಕ್ರಮ: ವಿಂಡ್ ಟನಲ್ ಕೆಳಸೇತುವೆಗೆ ನವೆಂಬರ್ ಗಡುವು ನೀಡಿದ ಮಹೇಶ್ವರ್ ರಾವ್
ಬೆಂಗಳೂರು: ದೊಮ್ಮಲೂರು ಬಳಿ ಸೆಟ್ಬ್ಯಾಕ್ ಬಿಡದೆ ನಿರ್ಮಾಣವಾಗುತ್ತಿರುವ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಿ ತೆರವು ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್...
ಬೆಂಗಳೂರು: 2030ರೊಳಗೆ ಜನಸಂಖ್ಯೆಯ ಒಟ್ಟಾರೆ ಉಪ್ಪು ಸೇವನೆಯನ್ನು ಶೇ.30ರಷ್ಟು ಕಡಿಮೆ ಮಾಡುವ ಗುರಿಗೆ ಪೂರಕವಾಗಿ ಕರ್ನಾಟಕ ಬಹುವಲಯ ಕ್ರಿಯಾ ಯೋಜನೆ ಬಿಡುಗಡೆ ಮಾಡಿದೆ....
ಬೆಂಗಳೂರು: ಕರ್ನಾಟಕ ವಿಧಾನಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳ ಒಟ್ಟು ನಾಲ್ಕು ಸ್ಥಾನಗಳಿಗೆ 2026ರ ಅಕ್ಟೋಬರ್ 23ರಂದು ಬೆಳಿಗ್ಗೆ 8ರಿಂದ...
ಬೆಂಗಳೂರು: ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಅಧಿಸೂಚನೆ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕದ ನಿಲುವು ಮಂಡಿಸಲು ಹಿರಿಯ ವಕೀಲರನ್ನು ನೇಮಿಸಲಾಗುವುದು ಎಂದು...
ಬೆಂಗಳೂರು: ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪರಿಷ್ಕರಿಸಿದೆ....
ಬೆಂಗಳೂರು: ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್ಗೆ ₹8–₹10 ಹೆಚ್ಚಿಸುವಂತೆ ಕರ್ನಾಟಕದ ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳು ಮನವಿ...
