ಸಿಇಟಿ ‘ಜನಿವಾರ’ ವಿವಾದ ಫಾಲೋಅಪ್: KEA ಸ್ಪಷ್ಟನೆ — ಜನಿವಾರಕ್ಕೆ ಯಾವುದೇ ನಿಷೇಧವಿಲ್ಲ, ವಿದ್ಯಾರ್ಥಿಗಳನ್ನು ತಡೆಯಬೇಡಿ
ಸಿಇಟಿ ‘ಜನಿವಾರ’ ವಿವಾದ ಫಾಲೋಅಪ್: KEA ಸ್ಪಷ್ಟನೆ — ಜನಿವಾರಕ್ಕೆ ಯಾವುದೇ ನಿಷೇಧವಿಲ್ಲ, ವಿದ್ಯಾರ್ಥಿಗಳನ್ನು ತಡೆಯಬೇಡಿ
ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಯಲು ಒತ್ತಾಯಿಸಿದ ಆರೋಪದ ನಡುವೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸ್ಪಷ್ಟನೆ ನೀಡಿದ್ದು, ಪರೀಕ್ಷೆಗೆ ಬರುವ...