ಬೆಂಗಳೂರು:
ಬೆಂಗಳೂರಿನಿಂದ ಜೈಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಗುವಿನ ಜನನವಾಗಿದೆ.
ವಿಮಾನದಲ್ಲಿದ್ದ ಡಾ. ಸುಬಹಾನಾ ನಜೀರ್ ವೈದ್ಯರೊಬ್ಬರು ಮತ್ತು ವಿಮಾನ ಸಿಬ್ಬಂದಿ, ಹೆರಿಗೆಗೆ ನೆರವಾದರು. ಇದೀಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಇಂಡಿಗೋ ಸಂಖ್ಯೆ ಹೇಳಿದೆ. ಜೈಪುರ ವಿಮಾನ ನಿಲ್ಯಾಣ ತಲುಪಿದ ಕೂಡಲೆ ಅಂಬುಲೆನ್ಸ್ ನಲ್ಲಿ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
Baby born on board Bengaluru-Jaipur flight
— Thebengalurulive/ಬೆಂಗಳೂರು ಲೈವ್ (@bengalurulive_) March 17, 2021
Doc delivers newborn with help of IndiGo crewhttps://t.co/TL9Fg9CtrE#Bangalore #Bengaluru #Jaipur #babygirl #born #IndiGo6E #DrSubahanaNazir @IndiGo6E