Home ಬೆಂಗಳೂರು ನಗರ ಕೆಎಎಸ್ ಅಧಿಕಾರಿ ಲಿಂಗಮೂರ್ತಿಗೆ ಬಿಬಿಎಂಪಿಯಿಂದ ಬೀಳ್ಕೊಡುಗೆ

ಕೆಎಎಸ್ ಅಧಿಕಾರಿ ಲಿಂಗಮೂರ್ತಿಗೆ ಬಿಬಿಎಂಪಿಯಿಂದ ಬೀಳ್ಕೊಡುಗೆ

396
0
BBMP farewell's to KAS officer Lingamurthy

ಬೆಂಗಳೂರು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಉಪ ಆಯುಕ್ತರು ( ಆಡಳಿತ ) ರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಯಾದ ಲಿಂಗಮೂರ್ತಿ (ಕೆಎಎಸ್) ರವರಿಗೆ ಇಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೀಳ್ಕೊಡಲಾಯಿತು.

BBMP farewell's to KAS officer Lingamurthy

ಬಿಳ್ಕೊಡುಗೆ ಸಮಾರಂಭಕ್ಕೆ ವಿಶೇಷ ಆಯುಕ್ತರು ( ಅರೋಗ್ಯ ) ರಂದೀಪ್, ವಿಶೇಷ ಆಯುಕ್ತರು (ಆಡಳಿತ ) ದಯಾನಂದ ಹಾಗೂ ಸಹಾಯಕ ಆಯುಕ್ತರು (ಆಡಳಿತ) ತಾರಾನಾಥ್, ವಿದ್ಯಾಧಿಕಾರಿ ಹನುಮಂತಪ್ಪ ಭಾಗವಹಿಸಿ ಲಿಂಗಮೂರ್ತಿ ರವರ ಮುಂದಿನ ವೃತ್ತಿ ಜೀವನವು ಸುಖಕರವಾಗಿರಲೆಂದು ಹರಸಿದರು.

BBMP farewell's to KAS officer Lingamurthy

ಈ ಸಂಧರ್ಭ ದಲ್ಲಿ ಅಮೃತ್ ರಾಜ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಹಾಜರಿದ್ದರು.

LEAVE A REPLY

Please enter your comment!
Please enter your name here