ಬೆಂಗಳೂರು: ಪದ್ಮನಾಭನಗರ ಉಪಕೇಂದ್ರ ನಿರ್ವಹಣಾ ಕಾಮಗಾರಿ ನಿಮಿತ್ತ ನವೆಂಬರ್ 25ರ ಬುಧವಾರ ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ:
- ಬನಗಿರಿನಗರ
- ಪಾಪಯ್ಯ ಗಾರ್ಡನ್
- ಬಾಲಾಜಿ ಕಲ್ಯಾಣ ಮಂಟಪ ಸುತ್ತಮುತ್ತ
- ಸಿದ್ದಮ್ಮ & ಸಿದ್ದಯ್ಯ ರೆಡ್ಡಿ ಏರಿಯಾ
- ಎಸ್9 ಉಪ ವಿಭಾಗ ಕಚೇರಿ
- ಜಯನಗರ ವಿಭಾಗ ಕಚೇರಿ
- 30ನೇ ಮೇನ್, 30ನೇ ಕ್ರಾಸ್
- ಬಿ.ಎನ್.ಎಂ. ಕಾಲೇಜ್
- ಬಿ.ಡಿ.ಎ. ಕಾಂಪ್ಲೆಕ್ಸ್
- ದೇವಗಿರಿ ದೇವಸ್ಥಾನ
- ಬಿ.ಎಸ್.ಎನ್.ಎಲ್. ಕಚೇರಿ
- ಬನಶಂಕರಿ 2ನೇ ಹಂತ
- ಎಸ್.ಎಲ್.ವಿ ಹೋಟೆಲ್‌ನಿಂದ 24ನೇ ಕ್ರಾಸ್
- ಉಪಹಾರ ಹೋಟೆಲ್, 24ನೇ ಕ್ರಾಸ್
- ಚನ್ನಮ್ಮನಕೆರೆ ಅಚ್ಚುಕಟ್ಟು
- ಮಂಜುನಾಥ ಕಾಲೋನಿ
- ಬಿ.ಎಂ.ಟಿ.ಸಿ. ಡಿಪೋ
- ರಾಜೀವ್ ನಗರ
- ಸಿಂಡಿಕೇಟ್ ಬ್ಯಾಂಕ್ ಕಾಲೋನಿ
- ಪದ್ಮನಾಭನಗರ
- ರಾಘವೇಂದ್ರ ಲೇಔಟ್
- 18ನೇ ಮೇನ್ ಟೆಲಿಫೋನ್ ಎಕ್ಸ್‌ಚೇಂಜ್
- ಕಿಡ್ನಿ ಫೌಂಡೇಶನ್
- ಮಹಾರಾಜ ಆಸ್ಪತ್ರೆ
- ಲಕ್ಷ್ಮೀಕಾಂತ ಕಲ್ಯಾಣ ಮಂಟಪ
- ಪುಟ್ಟಲಿಂಗಯ್ಯ ರಸ್ತೆ
- ಶ್ರವಂತಿ ಅಪಾರ್ಟ್‌ಮೆಂಟ್
- ಆರ್.ಕೆ. ಲೇಔಟ್
- ಕದಿರೇನಹಳ್ಳಿ
- ಯಾರಬ್ ನಗರ, 9ನೇ ಮೇನ್
- ಮೋನೋ ಟೈಪ್
- ಟೀಚರ್ಸ್ ಕಾಲೋನಿ
- ಕಾವೇರಿ ನಗರ
- ಡಾ. ಅಂಬೇಡ್ಕರ್ ನಗರ
- ಎಂ.ಎಂ. ಇಂಡಸ್ಟ್ರಿಯಲ್ ಏರಿಯಾ
- ಪೋಸ್ಟ್ ಆಫೀಸ್
- ಎಂಎಂಐ
- ಇಂಡೋ ಅಮೆರಿಕನ್
- ಉಮಾ ಮಹೇಶ್ವರಿ ದೇವಸ್ಥಾನ (15ರಿಂದ 17ನೇ ಡಿ ಕ್ರಾಸ್ವರೆಗೆ)
ಇವುಗಳ ಜೊತೆಗೆ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ವಿದ್ಯುತ್ ಇರುವುದಿಲ್ಲ.
