Home ಬೆಂಗಳೂರು ನಗರ ಪರಿಷ್ಕೃತ ಬೆಸ್ಕಾಂ ಸಹಾಯವಾಣಿ ಗೆ ಚಾಲನೆ

ಪರಿಷ್ಕೃತ ಬೆಸ್ಕಾಂ ಸಹಾಯವಾಣಿ ಗೆ ಚಾಲನೆ

47
0
BESCOM's helpline 1912 relaunched
bengaluru

ಬೆಂಗಳೂರು:

ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ ಸುನಿಲ್ ಕುಮಾರ್ ಇಂದು ಬೆಂಗಳೂರಿನ ಕೆಪಿಸಿಎಲ್ ನ ಸಮ್ಮೇಳನ ಸಭಂಗಣದಲ್ಲಿ ಬೆಸ್ಕಾಂ ನ ಪರಿಷ್ಕೃತ ಸಹಾಯ ವಾಣಿ ಬೆಸ್ಕಾಂ ಮಿತ್ರ, 1912 ಗೆ ಇಂದು ಚಾಲನೆ ನೀಡಿದರು.

BESCOM's helpline 1912 relaunched
BESCOM's helpline 1912 relaunched

ಅಪರ ಮುಖ್ಯಕಾರ್ಯದರ್ಶಿ ಕುಮಾರ ನಾಯಕ್ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

bengaluru

LEAVE A REPLY

Please enter your comment!
Please enter your name here