ಎಫ್ಎಸ್ಎಸ್ಎಐ ಹಬ್ಬದ ಕಾರ್ಯಾಚರಣೆ: 56,431 ಆಹಾರ ಮಳಿಗೆಗಳ ತಪಾಸಣೆ, 1,133 ಪರವಾನಗಿ ಅಮಾನತು, 3,279 ಟನ್ ಆಹಾರ ವಶ
ಎಫ್ಎಸ್ಎಸ್ಎಐ ಹಬ್ಬದ ಕಾರ್ಯಾಚರಣೆ: 56,431 ಆಹಾರ ಮಳಿಗೆಗಳ ತಪಾಸಣೆ, 1,133 ಪರವಾನಗಿ ಅಮಾನತು, 3,279 ಟನ್ ಆಹಾರ ವಶ
ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2026ರ ಸೆಪ್ಟೆಂಬರ್ 1ರಿಂದ ನವೆಂಬರ್ 5ರವರೆಗೆ ನಡೆಸಿದ ದೇಶವ್ಯಾಪಿ ಕಾರ್ಯಾಚರಣೆಯಲ್ಲಿ 56,431 ಆಹಾರ ಸಂಸ್ಥೆಗಳನ್ನು ತಪಾಸಣೆ...
