ಶಿವಮೊಗ್ಗ: ಸರ್ಕಾರಿ ಶಾಲೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಸಚಿವರು ಹೇಳಿಕೊಂಡು ಓಡುತ್ತಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ...
Uncategorized
ಜನರು ಸಾಮಾನ್ಯವಾಗಿ ಕತ್ತಲಿನಲ್ಲಿ ನಿದ್ರಿಸಲು ಹೆಚ್ಚು ಇಷ್ಟಪಡುತ್ತಾರೆ, ಕೆಲವೇ ಕೆಲವು ಮಂದಿ ಮಾತ್ರ ಮಂದ ಬೆಳಕಿನಲ್ಲಿ ಮಲಗುವುದನ್ನು ಇಷ್ಟಪಡುತ್ತಾರೆ. ಹಗಲು ಅಥವಾ ರಾತ್ರಿಯಲ್ಲಿ...
ನವದೆಹಲಿ: ಉದ್ಯೋಗ ಕಡಿತ, ಉದ್ಯೋಗಿಗಳ ವಜಾಕ್ಕೆ (Layoffs) ಸಂಬಂಧಿಸಿದ ಸುದ್ದಿಯೇ ಎಲ್ಲೆಡೆ ಕೇಳಿಬರುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ಸುಮಾರು 5,000 ಸಿಬ್ಬಂದಿ ನೇಮಕಾತಿಗೆ ಮೆಕ್ಡೊನಾಲ್ಡ್ಸ್...
ಲಾಡ್ಜ್ನಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ: ರೂಮ್ಗೆ ಬಂದು ಹೋಗಿದ್ದ ಮಹಿಳೆ ಚಲನವಲನ ಸಿಸಿಟಿವಿಯಲ್ಲಿ ಸೆರೆ
ಲಾಡ್ಜ್ನಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ: ರೂಮ್ಗೆ ಬಂದು ಹೋಗಿದ್ದ ಮಹಿಳೆ ಚಲನವಲನ ಸಿಸಿಟಿವಿಯಲ್ಲಿ ಸೆರೆ
ಮಂಗಳೂರು: ಮಂಗಳೂರಿನ (Mangaluru) ಪಂಪ್ವೆಲ್ ಬಳಿಯ ಲಾಡ್ಜ್ನಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಪಂಪ್ವೆಲ್ ಬಳಿಯ ಪದ್ಮಶ್ರೀ ಲಾಡ್ಜ್ನಲ್ಲಿ (Lodge) ಇಂದು(ಡಿಸೆಂಬರ್...
ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಂಬಂಧ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆ ಆಗ್ರಹಿಸಿ ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟ ಈಗ...
ಕಾರವಾರ: ಹಾವೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕನಾಗಿದ್ದ ವಸಂತ್ ಕುಮಾರ್ ಎಂಬುವವನು ಜಿಲ್ಲೆಯ ಯಲ್ಲಾಪುರದ ಮಂಚಿಕೇರಿ ಗ್ರಾಮದ ಶ್ರೀ ಮಹಾಗಜಲಕ್ಷ್ಮೀ ದೇವಸ್ಥಾನ ಹಾಗೂ...
ದಾವಣಗೆರೆ: ಉಡುಪಿ ಪೇಜಾವರ ಮಠ (Udupi Pejavara Mutt)ದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ದಲಿತರ ಮನೆಮನೆಗಳಿಗೆ ಭೇಟಿ ನೀಡಿ ನಾವೆಲ್ಲೂ ಒಂದೇ...
ನವದೆಹಲಿ: ಮೊತ್ತ ಮೊದಲ ಬಾರಿಗೆ ಉಪಗ್ರಹ ಸಂವಹನ ತರಂಗಗುಚ್ಛ (Satellite Spectrum) ಹರಾಜು ಮಾಡಿದ ದೇಶವಾಗಿ ಭಾರತ (India) ಶೀಘ್ರದಲ್ಲೇ ಗುರುತಿಸಿಕೊಳ್ಳಲಿದೆ ಎಂದು...
ಲಿವರ್ ಕ್ಯಾನ್ಸರ್ (Liver Cancer) 4ನೇ ಹಂತಕ್ಕೆ ತಲುಪಿದಾಗ ಅದನ್ನು ಮೆಟಾಸ್ಟ್ಯಾಟಿಕ್(Metastatic) ಎಂದು ಕರೆಯಲಾಗುತ್ತದೆ. ನಾವು ಆರೋಗ್ಯವಾಗಿರಲು ಉತ್ತಮ ಆಹಾರ ಬಹಳ ಮುಖ್ಯ,...
ಅಯ್ಯೋ ಮೂಲಂಗಿ(Radish)ಯಾ ಎಂದು ಮೂಗು ಮುರಿಬೇಡಿ, ಅದರ ವಾಸನೆ ನಿಮಗಿಷ್ಟವಾಗಿಲ್ಲದಿದ್ದರೂ ಸೇವಿಸಿ, ಅದರ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ. ಮೂಲಂಗಿಗೆ ಮೂಲವ್ಯಾಧಿಯನ್ನು ಕೂಡ ಗುಣಪಡಿಸುವ...
